Posted inCurrent Affairs Quiz Latest Updates
ಪ್ರಚಲಿತ ಘಟನೆಗಳ ಕ್ವಿಜ್ (17-04-2024)
1.ಇತ್ತೀಚೆಗೆ, ಯಾವ ದೇಶವು ಮೊದಲ ಅಂಗರಾ-ಎ5 (Angara-A5) ಬಾಹ್ಯಾಕಾಶ ರಾಕೆಟ್ ಅನ್ನು ಉಡಾಯಿಸಿತು?1) ರಷ್ಯಾ2) ಚೀನಾ3) ಜಪಾನ್4) ಭಾರತ 2.ಬ್ಜಾರ್ನಿ ಬೆನೆಡಿಕ್ಟ್ಸನ್(Bjarni Benediktsson), ಇತ್ತೀಚೆಗೆ ಯಾವ ದೇಶದ ಹೊಸ ಪ್ರಧಾನ ಮಂತ್ರಿಯಾದರು?1) ಐರ್ಲೆಂಡ್2) ಐಸ್ಲ್ಯಾಂಡ್3) ಪೋಲೆಂಡ್4) ಮಲೇಷ್ಯಾ 3.ಪ್ರತಿ ವರ್ಷ ಯಾವ…