Posted inCurrent Affairs Quiz Latest Updates
Current Affairs : ಪ್ರಚಲಿತ ಘಟನೆಗಳು-03-03-2025
Current Affairs 1.ಪ್ರತಿ ವರ್ಷ ವಿಶ್ವ ವನ್ಯಜೀವಿ ದಿನ(World Wildlife Day)ವನ್ನು ಯಾವಾಗ ಆಚರಿಸಲಾಗುತ್ತದೆ?ANS : ಮಾರ್ಚ್ 03 2.97ನೇ ಅಕಾಡೆಮಿ ಪ್ರಶಸ್ತಿ (97th Academy Awards)ಗಳಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದ ಚಿತ್ರ ಯಾವುದು?ANS : ಅನೋರಾ (Anora) 3.ಭಾರತದಲ್ಲಿ…