- ಚೆಕ್‌ನ ಮಾನ್ಯತೆಯ ಸಮಯ (Validity time of a cheque)ಎಷ್ಟು?
- ಭಾರತದ ಮೊದಲ ಬ್ಯಾಂಕ್ (First Bank in India) ಯಾವುದು..?
- 1989ರಲ್ಲಿ ಸಚಿನ್ ಅವರ ಮೊದಲ ಟೆಸ್ಟ್ ಪಂದ್ಯದಲ್ಲಿ ಎದುರಾಳಿ ತಂಡ ಯಾವುದು..?
- ವೆಬ್ ಬ್ರೌಸರ್‌ನಲ್ಲಿ ಬ್ರೌಸಿಂಗ್ ಪರದೆಯನ್ನು ವಿಸ್ತರಿಸಲು ಶಾರ್ಟ್‌ಕಟ್ ಕೀ (shortcut key to expand the browsing screen in a web browser) ಯಾವುದು?
- ಶಿಮ್ಲಾ ಒಪ್ಪಂದ(Shimla Agreement )ವು ಯಾವ ವರ್ಷದಲ್ಲಿ ನಡೆಯಿತು?
- ASCII ವಿಸ್ತರಣಾ ರೂಪ ಏನು..?
- ಶನಿಗ್ರಹದಲ್ಲಿ ಯಾವ ಅನಿಲಗ(gases on Saturn)ಳನ್ನು ಕಾಣಬಹುದು.. ?
- ಲೋಹಗಳಿಗೆ ತುಕ್ಕು ಹಿಡಿಯುವುದನ್ನು ತಡೆಯಲು ಸತು ಆಕ್ಸೈಡ್ ಅನ್ನು ಅನ್ವಯಿಸುವ ಪ್ರಕ್ರಿಯೆಯನ್ನು ಏನೆಂದು ಕರೆಯಲಾಗುತ್ತದೆ..? (process to stop metals them from rusting)
- ಭಾರತದ ಪ್ರಜೆಗಳಲ್ಲದವರಿಗೂ ಯಾವ ಮೂಲಭೂತ ಹಕ್ಕನ್ನು ಖಾತರಿಪಡಿಸಲಾಗಿದೆ.. ?
- ಎರಡನೇ ದುಂಡುಮೇಜಿನ ಸಮ್ಮೇಳನ (Second Round Table Conference )ವನ್ನು 1931ರ ಯಾವ ತಿಂಗಳಲ್ಲಿ ನಡೆಸಲಾಯಿತು?
ಉತ್ತರಗಳು 👆 Click Here
- 3 ತಿಂಗಳು
- 3 ಬ್ಯಾಂಕ್ ಆಫ್ ಹಿಂದೂಸ್ತಾನ್ (Bank of Hindustan)
- ಪಾಕಿಸ್ತಾನ
- F11
- 1972
- American Standard Code for Information Interchange (ಮಾಹಿತಿ ವಿನಿಮಯಕ್ಕಾಗಿ ಅಮೇರಿಕನ್ ಸ್ಟ್ಯಾಂಡರ್ಡ್ ಕೋಡ್)
- ಹೈಡ್ರೋಜನ್ ಮತ್ತು ಹೀಲಿಯಂ (Hydrogen and Helium)
- ಗ್ಯಾಲ್ವನೈಸೇಶನ್ (Galvanization)
- ಆರ್ಟಿಕಲ್ 21 ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು (Article 21 Right to Life & Personal Liberty)
- ಸೆಪ್ಟೆಂಬರ್
ಪ್ರಚಲಿತ ಘಟನೆಗಳ ಕ್ವಿಜ್ – 09 ಮತ್ತು 10-12-2023
0