# NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ :
1. ಭಾರತದ ರಕ್ಷಣಾ ಪಡೆಗಳ ಮಹಾದಂಡನಾಯಕರು ಯಾರು?
ಎ. ಪ್ರಧಾನಮಂತ್ರಿ
ಬಿ.ರಕ್ಷಣಾ ಮಂತ್ರಿ
ಸಿ. ರಾಷ್ಟ್ರಪತಿ
ಡಿ. ಗೃಹಮಂತ್ರಿ
2. ರಕ್ಷಣಾ ಸೇವೆಗಳ ಎಲ್ಲಾ ವಿಷಯಗಳಲ್ಲಿ ಸಂಸತ್ತಿಗೆ ಯಾರು ಜವಾಬ್ದಾರರು?
ಎ.ಗೃಹಮಂತ್ರಿ
ಬಿ. ಪ್ರಧಾನಮಂತ್ರಿ
ಸಿ. ರಕ್ಷಣಾ ಮಂತ್ರಿ
ಡಿ. ಕ್ಯಾಬಿನೆಟ್
3. ಭಾರತದ ಸೇನಾಪಡೆಯ ಮುಖ್ಯ ಕಛೇರಿ ಎಲ್ಲಿದೆ?
ಎ. ಕಲ್ಕತ್ತಾ
ಬಿ. ಲಕ್ನೋ
ಸಿ ಬೆಂಗಳೂರು
ಡಿ. ನವದೆಹಲಿ
4. ಭಾರತದ ಸೇನಾಪಡೆಯನ್ನು ಎಷ್ಟು ಕಮ್ಯಾಂಡ್‍ಗಳನ್ನಾಗಿ ವಿಭಾಗಿಸಲಾಗಿದೆ..?
ಎ. ನಾಲ್ಕು
ಬಿ. ಮೂರು
ಸಿ. ಏಳು
ಡಿ. ಐದು
5. ಭಾರತೀಯ ಸೇನೆಯ ದೇಶೀಯವಾಗಿ ನಿರ್ಮಿತವಾದ ಮೊದಲ ಯುದ್ಧ ಟ್ಯಾಂಕ್ ಯಾವುದು..?
ಎ. ಅರ್ಜುನ್
ಬಿ. ವಿಜಯಂತ್
ಸಿ. ತೇಜಸ್
ಡಿ. ಪೃಥ್ವಿ
6. ಭಾರತದ ನೌಕಾಪಡೆಯ ಮುಖ್ಯ ಕಛೇರಿ ಎಲ್ಲಿದೆ..?
ಎ. ಮುಂಬಯಿ
ಬಿ. ಕಲ್ಕತ್ತಾ
ಸಿ. ಚೆನ್ನೈ
ಡಿ. ನವದೆಹಲಿ
7. ನೌಕಾಪಡೆಯ ಮುಖ್ಯಸ್ಥರು ಯಾವ ದರ್ಜೆಯನ್ನು ಹೊಂದಿರುತ್ತಾರೆ?
ಎ. ಅಡ್ಮಿರಲ್
ಬಿ. ಕ್ಯಾಪ್ಟನ್
ಸಿ. ಕಮ್ಯಾಂಡರ್
ಡಿ. ಲೆಪ್ಟಿನೆಂಟ್
8. ನೌಕಾಪಡೆಯ ಪಶ್ಚಿಮ ಕಮ್ಯಾಂಡ್ ಎಲ್ಲಿದೆ?
ಎ. ಮುಂಬಯಿ
ಬಿ. ಮಂಗಳೂರು
ಸಿ. ಕೊಚಿನ್
ಡಿ. ಗೋವಾ
9. ನೌಕಾಪಡೆಯ ಪೂರ್ವ ಕಮ್ಯಾಂಡ್ ಎಲ್ಲಿದೆ?
ಎ. ಚೆನ್ನೈ
ಬಿ. ವಿಶಾಖಪಟ್ಟಣ
ಸಿ. ಕಲ್ಕತ್ತಾ
ಡಿ. ಪಾರಾದೀಪ್
10. ನೌಕಾಪಡೆಯ ದಕ್ಷಿಣ ಕಮ್ಯಾಂಡ್ ಎಲ್ಲಿದೆ?
ಎ. ಕೊಚಿನ್
ಬಿ. ಗೋವಾ
ಸಿ. ಮಂಗಳೂರು
ಡಿ.ಚೆನ್ನೈ
11. ಸೇನಾಪಡೆಯ ಮುಖ್ಯಸ್ಥರು ಯಾವ ದರ್ಜೆಯವರಾಗಿರುತ್ತಾರೆ?
ಎ. ಮೇಜರ್
ಬಿ. ಜನರಲ್
ಸಿ. ಲೆಪ್ಟಿನೆಂಟ್
ಡಿ.ಮೇಜರ್ ಜನರಲ್
12. ಭಾರತೀಯ ವಾಯುಪಡೆಯ ಮುಖ್ಯಸ್ಥರು ಯಾವ ದರ್ಜೆಯವರಾಗಿರುತ್ತಾರೆ?
ಎ. ಏರ್ಚೀಫ್ ಮಾರ್ಷಲ್
ಬಿ. ಏರ್ ಕಮೋಡರ್
ಸಿ. ವಿಂಗ್ ಕಮಾಂಡರ್
ಡಿ. ಕ್ಯಾಪ್ಟನ್
13. ಭಾರತದ ನೌಕಾಪಡೆಯ ಮೊದಲ ವಿಮಾನ ವಾಹಕ ನೌಕೆ ಯಾವುದು?
ಎ. ಐಎನ್ಎಸ್ ವಿಕ್ರಾಂತ್
ಬಿ. ಐಎನ್‍ಎಸ್ ವಿರಾಟ್
ಸಿ. ಐಎನ್‍ಎಸ್ ದೆಹಲಿ
ಡಿ. ಐಎನ್‍ಎಸ್ ವಿಪುಲ್
14. 1999 ರಲ್ಲಿ ಪ್ರಧಾನಮಂತ್ರಿ ಎ.ಬಿ. ವಾಜಪೇಯಿಯವರು ಬಾರತೀಯ ನೌಕಾಪಡೆಗೆ ಅರ್ಪಿಸಿದ ನೌಕೆ ಯಾವುದು?
ಎ. ಐಎನ್‍ಎಸ್ ದೆಹಲಿ
ಬಿ. ಐಎನ್‍ಎಸ್ ಘರಿಯಾಲ್
ಸಿ. ಐಎನ್ಎಸ್ ಮೈಸೂರ್
ಡಿ. ಐಎನ್‍ಎಸ್ ಪ್ರಹಾರ್
15. ಭಾರತೀಯ ವಾಯುಪಡೆಯ ಮುಖ್ಯ ಕಛೇರಿ ಎಲ್ಲಿದೆ?
ಎ. ಕಲ್ಕತ್ತಾ
ಬಿ. ಬೆಂಗಳೂರು
ಸಿ. ನವದೆಹಲಿ
ಡಿ. ಕಲ್ಕತ್ತಾ
16. ಬೆಂಗಳೂರನ್ನು ಕೇಂದ್ರವಾಗುಳ್ಳ ವಾಯುಪಡೆಯ ಕಮ್ಯಾಂಡ್ ಯಾವುದು?
ಎ. ನೈರುತ್ಯ ವಾಯು ಕಮ್ಯಾಂಡ್
ಬಿ. ದಕ್ಷಿಣ ವಾಯು ಕಮ್ಯಾಂಡ್
ಸಿ. ತರಬೇತಿ ಕಮ್ಯಾಂಡ್
ಡಿ. ಕೇಂದ್ರೀಯ ವಾಯು ಕಮ್ಯಾಂಡ್
17. ಹಿಂದೂಸ್ಥಾನ ಎರೋನಾಟಿಕ್ಸ್ ಲಿಮಿಟೆಟ್(ಎಚ್‍ಎಎಲ್) ಸ್ಥಾಪನೆಗೊಂಡಿದ್ದು ಯಾವಾಗ?
ಎ. 1956
ಬಿ. 1960
ಸಿ. 1964
ಡಿ. 1968
18. ಗಡಿಭದ್ರತಾ ಪಡೆ(ಬಿಎಸ್‍ಎಫ್)ಯನ್ನು ಸ್ಥಾಪಿಸಿದ್ದು ಯಾವಾಗ?
ಎ. 1960
ಬಿ. 1965
ಸಿ. 1970
ಡಿ. 1975
19. ಪ್ರಮುಖ ವ್ಯಕ್ತಿಗಳ ಸುರಕ್ಷತೆಗೆಂದೇ ಸ್ಥಾಪಿಸಲಾದ ಪಡೆ ಯಾವುದು?
ಎ. ನ್ಯಾಷನಲ್ ಸೆಕ್ಯುರಿಟಿ ಗಾಡ್ರ್ಸ್
ಬಿ. ಹೋಮ್ ಗಾಡ್ರ್ಸ್
ಸಿ. ಕೇಂದ್ರೀಯ ಮೀಸಲು ಪಡೆ
ಡಿ. ಮೇಲಿನ ಯಾವೂದೂ ಅಲ್ಲ
20. ಕೇಂದ್ರೀಯ ಮೀಸಲು ಪೋಲಿಸ್ ಪಡೆಯನ್ನು ಸ್ಥಾಪಿಸಿದ್ದು ಯಾವಾಗ?
ಎ. 1939
ಬಿ. 1940
ಸಿ. 1947
ಡಿ. 1950
# ಉತ್ತರಗಳು :
1. ಸಿ. ರಾಷ್ಟ್ರಪತಿ
2. ಸಿ. ರಕ್ಷಣಾ ಮಂತ್ರಿ
3. ಡಿ. ನವದೆಹಲಿ
4. ಸಿ. ಏಳು
5. ಬಿ. ವಿಜಯಂತ್
6. ಡಿ. ನವದೆಹಲಿ
7. ಎ. ಅಡ್ಮಿರಲ್
8. ಎ. ಮುಂಬಯಿ
9. ಬಿ. ವಿಶಾಖಪಟ್ಟಣ
10. ಎ. ಕೊಚಿನ್
11. ಬಿ. ಜನರಲ್
12. ಎ. ಏರ್ಚೀಫ್ ಮಾರ್ಷಲ್
13. ಎ. ಐಎನ್ಎಸ್ ವಿಕ್ರಾಂತ್
14. ಸಿ. ಐಎನ್ಎಸ್ ಮೈಸೂರ್
15. ಸಿ. ನವದೆಹಲಿ
16. ಸಿ. ತರಬೇತಿ ಕಮ್ಯಾಂಡ್
17. ಸಿ. 1964
18. ಬಿ. 1965
19. ಎ. ನ್ಯಾಷನಲ್ ಸೆಕ್ಯುರಿಟಿ ಗಾಡ್ರ್ಸ್
20. ಎ. 1939
# ಇವುಗಳನ್ನೂ ಓದಿ…
➤ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಿಕೆಗಳು ಮತ್ತು ಸಂಪಾದಕರು
➤ ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
➤ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
➤ ಕೃತಕ ಉಪಗ್ರಹಗಳು ಮತ್ತು ವಿಧಗಳು
➤ ಭಾರತದಲ್ಲಿ ಮೊದಲಿಗರು
➤ ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
➤ ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
➤ ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
➤ ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
➤ ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
➤ ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು
➤ ಭಾರತದ ವ್ಯವಸಾಯ ಪದ್ಧತಿಗಳು
➤ ಭಾರತದ ಪ್ರಮುಖ ಕ್ರೀಡಾಂಗಣಗಳು
➤ ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
➤ ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
➤ ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)
➤ ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
➤ ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ
➤ ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
➤ ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)
➤ ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
➤ ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
➤ ಹಿಂದೂ ಧರ್ಮ ಮತ್ತು ಇತಿಹಾಸ
➤ ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
➤ ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
➤ ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
➤ ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
➤ ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )
➤ FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
➤ ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
➤ ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
➤ ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
➤ ಪ್ರಪಂಚದ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ನೃತ್ಯಗಳು
➤ ಸಸ್ಯಶಾಸ್ತ್ರದ ಪ್ರಮುಖ ಸಂಭವನೀಯ ಪ್ರಶ್ನೆಗಳು
➤ ಕನ್ನಡದ ಪ್ರಸಿದ್ಧ ಸಾಹಿತಿಗಳ ಆತ್ಮಕಥೆಗಳು
➤ ಕನ್ನಡ ಪ್ರಮುಖ ಕವಿಗಳ ಬಿರುದುಗಳು
➤ ಪ್ರಮುಖ ಕವಿಗಳು ಮತ್ತು ಅವರ ಪೂರ್ಣ ಹೆಸರುಗಳು
➤ ಕರ್ನಾಟಕದ ಮುಖ್ಯ ನದಿಗಳು ಮತ್ತು ಅವುಗಳು ಉಗಮ ಸ್ಥಳ
# ಇತಿಹಾಸ :
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಭಾರತದ ಇತಿಹಾಸದ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಕರ್ನಾಟಕದ ಇತಿಹಾಸ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಇತಿಹಾಸದ ಮುಖ್ಯ ಇಸವಿಗಳು : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
# ಇಲ್ಲಿವೆ ನೋಡಿ ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಮೊದಲ ಮಹಾಯುದ್ಧ : ನೆನಪಿನಲ್ಲಿಡಬೇಕಾದ ಅಂಶಗಳು
# ನೆನಪಿಡಲೇಬೇಕಾದ ಇತಿಹಾಸದ ಕೆಲವು ವರ್ಷಗಳು
# ಕರ್ನಾಟಕವನ್ನಾಳಿದ ರಾಜ ಮನೆತನಗಳ ಸಂಕ್ಷಿಪ್ತ ಮಾಹಿತಿ
# ಆಧುನಿಕ ಯೂರೋಪಿನ ಇತಿಹಾಸ : KEY NOTES