PART-V : ENVIRONMENTAL SCIENCE
121, 150 ದ್ರವ್ಯರಾಶಿಯುಳ್ಳ ಚೆಂಡನ್ನು ಬ್ಯಾಟ್ನಿಂದ ಹೊಡೆದಾಗ, ಅದು 3 ಮೀ./ಸೆ. ಜವದೊಂದಿಗೆ ಚಲಿಸುತ್ತದೆ,ಹಾಗಾದರೆ ಚೆಂಡಿನ ಆವೇಗ
(1) 0.45 kg m/sec✔
(2) 4.5 kg m/sec
(3) 450 kg m/sec
(4) 45 kg m/sec
122, ಕಾರ್ಪಟ್ನಲ್ಲಿರುವ ಧೂಳಿನ ಕಣಗಳನ್ನು ಕಾರ್ಪೆಟ್ ಬಡಿಯುವ ಮೂಲಕ ತೆಗೆಯಲಾಗುತ್ತದೆ. ಇಲ್ಲಿಬಳಸಲಾಗುವ ಭೌತಶಾಸ್ತ್ರ ನಿಯಮ
(1) ನ್ಯೂಟನ್ನನ ವಿಶ್ವ ಗುರುತ್ವ ನಿಯಮ
(2) ನ್ಯೂಟನ್ನನ ಚಲನೆಯ ಮೂರನೆಯನಿಯಮ
(3) ನ್ಯೂಟನ್ನನ ಚಲನೆಯ ಎರಡನೆಯ ನಿಯಮ
(4) ನ್ಯೂಟನ್ನನ ಚಲನೆಯ ಮೊದಲನೆಯ ನಿಯಮ✔
123. 2kg ದ್ರವ್ಯರಾಶಿಯುಳ್ಳ ವಸ್ತುವು ಭೂಮಿಯ ಕಡೆಗೆ ಆಕರ್ಷಿಸಲ್ಪಡುವ ಬಲ
(1) 19.6 N✔
(2) 9.8 N
(3) 1.96 N
(4) 0,196 N
124, ಒಬ್ಬ ಬಾಲಕನು 10 ಮೀ./ಸೆ, ವೇಗದಲ್ಲಿ ಚಲಿಸುತ್ತಿರುವ ಮೇರಿಗೋರೌಂಡ್ನಲ್ಲಿ ಸವಾರಿ ಮಾಡುತ್ತಿದ್ದಾನೆಂದರೆಬಾಲಕನು
(1) ನಿಶ್ಚಲ ಸ್ಥಿತಿಯಲ್ಲಿದ್ದಾನೆ
(2) ವೇಗೋತ್ಕರ್ಷವಿಲ್ಲದೆ ಚಲಿಸುತ್ತಿದ್ದಾನೆ
(3) ವೇಗೋತ್ಕರ್ಷದೊಂದಿಗೆ ಚಲಿಸುತ್ತಿದ್ದಾನ✔
(4) ಏಕರೂಪ ಜವದೊಂದಿಗೆ ಚಲಿಸುತ್ತಿದ್ದಾನ
125, ಬೆಳಕಿನ ಪ್ರತಿಫಲನಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ
(1) ವನ ಬೆಳಕಿಗಿಂತ ಪ್ರತಿಫಲಿತ ಬೆಳಕು ಹೆಚ್ಚು ಪ್ರಕಾಶಮಾನವಾಗಿರುತ್ತದೆ
(2) ಪ್ರತಿಫಲಿತ ಬೆಳಕು ಏಳು ಬಣ್ಣಗಳಾಗಿ ವಿಭಜನೆ ಹೊಂದುತ್ತದೆ
(3) ಪತನ ಕೋನವು ಪ್ರತಿಫಲನ ಕೋನಕ್ಕೆ ಸಮವಾಗಿರುತ್ತದೆ✔
(4) ಪ್ರತಿಫಲಿತ ಬೆಳಕು ಲಂಬದ ಕಡೆಗೆ ಬಾಗುತ್ತದೆ
126, ವಿದ್ಯುದಾವೇಶದ ಮೂಲಮಾನ
(1) ಅಂಪೀಯರ್
(2) ವೋಲ್ಸ್
(3) ಕೂಲಂಬ್✔
(4) ಓಮ್
127, ಗೃಹಗಳಲ್ಲಿ ವಿದ್ಯುತ್ ಬಳಕೆಯನ್ನು ಕಡಿಮೆಮಾಡಲು ನಾವು ಬಳಸುವ ಗೃಹೋಪಕರಣಗಳು
(1) ಯಾವುದು ಕಡಿಮಶಕ್ತಿಯನ್ನು ಸೆಳೆಯುತ್ತದೆ✔
(2) ಯಾವುದು ಕಡಿಮಶಾಖವನ್ನು ಉತ್ಪತ್ತಿಮಾಡುತ್ತದೆ
(3) ಯಾವುದು ಅಧಿಕ ವೋಲೈಟ್ನಲ್ಲಿಕೆಲಸ ಮಾಡುತ್ತದೆ
(4) ಯಾವುದು ಹೆಚ್ಚು ವಿದ್ಯುತನ್ನು ಸೆಳೆಯುತ್ತದೆ
128. ಒಬ್ಬ ವ್ಯಕ್ತಿಯು40 ಸೆ. ಮೀ. ಗಿಂತ ಅಧಿಕ ದೂರದಲ್ಲಿರುವ ವಸ್ತುಗಳನ್ನು ಮಾತ್ರ ನೋಡಲು ಶಕ್ತನು. ಆತನ ದೋಷಪರಿಹಾರಕ್ಕೆ ಆತನಿಗೆ ಬಳಸಲು ಸೂಚಿಸುವ ಮಸೂರದ ಸಾಮರ್ಥ್ಯ
(1) -2.5D
(2) +2.5D
(3)–1.25 D
(4) 1.5D✔
129. ಕೃತಕ ಪರಿಸರ ವ್ಯವಸ್ಥೆಗೆ ಉದಾಹರಣೆ
(1) ಅರಣ್ಯ
(2) ಸಾಗರ
(3) ಮೃಗಾಲಯ✔
(4) ಹುಲ್ಲುಗಾವಲು
130, ನಾಲ್ಕನೇ ಪೋಷಣಾ ಸ್ತರದಲ್ಲಿರುವ ಶಕ್ತಿಯ ಪ್ರಮಾಣ8 kJ ಆದರೆ, ಉತ್ಪಾದಕರ ಹಂತದಲ್ಲಿ ದೊರಕುವ ಶಕ್ತಿಯಪ್ರಮಾಣ
(1) 8000 kJ✔
(2) 40 kJ
(3) 80 kJ
(4) 800 kJ
131, ವಾಯುಮಾಲಿನ್ಯದ ಮೊದಲ ದೊಡ್ಡ ದುರಂತ
(1) ನ್ಯೂಯಾರ್ಕ್ ಸ್ಟಾರ್
(2) ಲಂಡನ್ ಸ್ಟಾಗ್✔
(3) ಪ್ಯಾರಿಸ್ ಸ್ಮಾಗ್
(4) ದಿಲ್ಲಿ ಸ್ಮಾಗ್
132, ಅಮೃತಾದೇವಿ ಬಿಟ್ಟೋಯ್ ಈ ಮರವನ್ನು ಉಳಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು
(1) ಆಲದ ಮರ
(2) ಶ್ರೀಗಂಧದ ಮರ
(3) ಕೇಜಿ ಮರ✔
(4) ಅರಳಿ ಮರ
133. “ಜೀವನದ ಸಿಬ್ಬಂದಿ’ ಎಂದು ಕರೆಯಲಾಗುವ ಜೈವಿಕ ಅಣು
(1) ಲಿಪಿಡ್ಗಳು
(2) ಪ್ರೋಟಿನ್ಗಳು
(3) ವಿಟಮಿನ್ಗಳು
(4) ಕಾರ್ಬೋಹೈಡ್ರೆಟ್ಗಳು✔
134, ದೇಹದಲ್ಲಿ ‘ಎ’ ಜೀವಸತ್ವದ ಕೊರತೆಯಿಂದ ಉಂಟಾಗುವ ನ್ಯೂನತಾ ಕಾಯಿಲೆ
(1) ಸ್ಕರ್ವಿ
(2) ಬೆರಿಬೆರಿ
(3) ರಿಕೆಟ್ಸ್
(4) ಇರುಳುಗಣ್ಣು✔
135, ಹೆಚ್ಚುವರಿ ಪ್ರಮಾಣದಲ್ಲಿ ನೀರಿನಲ್ಲಿರುವ ಈ ಕೆಳಗಿನ ಯಾವ ಲವಣ ಹಲ್ಲುಗಳ ಮೇಲೆ ಹಳದಿ ಅಥವಾ ಕಂದುಬಣ್ಣದ ಕಲೆಗಳಿಗೆ ಕಾರಣವಾಗುತ್ತದೆ ?
(1) ಪ್ರೀಮಿನ್
(2) ಕ್ಲೋರಿನ್
(3) ಫ್ಲೋರಿನ್✔
(4) ಅಯೋಡಿನ್
136, ಕ್ಯಾಷಿಯೋರ್ಕರ್ ರೋಗ ಉಂಟಾಗಲು ಕಾರಣ
(1) ಪ್ರೋಟಿನ್ ಕೊರತ✔
(2) ವಿಟಮಿನ್ ಕೊರತೆ
(3) ಕಾರ್ಬೋಹೈಡ್ರೆಟ್ ಕೊರತೆ
14) ಕೊಬ್ಬಿನ ಕೊರತೆ
137, ISBN ವಿಸೃತ ರೂಪ
(1) ಇಂಡಿಯನ್ ಕಾಂಗ್ರೆಸ್ ಆಫ್ ಬಯಲಾಜಿಕಲ್ ನೇಮ್ಸ್
(2) ಇಂಟರ್ನ್ಯಾಷನಲ್ ಕೋಡ್ ಆಫ್ ಬಟಾನಿಕಲ್ ನೋಮನ್ಕ್ಷೇಚರ್✔
(3) ಇಂಟರ್ನ್ಯಾಷನಲ್ ಕಾಂಗ್ರೆಸ್ ಆಫ್ ಬಯಲಾಜಿಕಲ್ ನೇಮ್ಸ್
(4) ಇಂಡಿಯನ್ ಕೋಡ್ ಆಫ್ ಬಟಾನಿಕಲ್ ನೋಮೆನ್ಸ್ಟೇಚರ್
138. ದೇಹದಲ್ಲಿ ಅತಿ ದೊಡ್ಡ ಗ್ರಂಥಿ
(1) ಯಕೃತ್ತು✔
(2) ಮೆದೋಜೀರಕ ಗ್ರಂಥಿ
(3) ಗ್ಯಾಸ್ಟ್ರಿಕ್ ಗ್ರಂಥಿ
(4) ಅಡ್ರಿನಲ್ ಗ್ರಂಥಿ
139, ಜಠರದಲ್ಲಿ ಹೈದ್ರೋಕ್ಲೋರಿಕ್ ಆಮ್ಲದ ಅನುಪಸ್ಥಿತಿಯಲ್ಲಿ ಕಾರ್ಯ ನಿರ್ವಹಿಸದ ಕಿಣ್ವ
(1) ಪೆಟೈಲಿನ್
(2) ಟಿಪ್ಲಿನ್
(3) ಪಪ್ಪಿನ್✔
(4) ಕೋಲಾಜನ್
140, ಅಂಗಾಂಶಗಳಿಗೆ ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ನಮ್ಯತೆಯನ್ನು ಒದಗಿಸುವ ನಾರಿನ ಅಂಗಾತ
(1) ಇಲಾಸ್ಟಿನ್
(2) ಅಡಿಪೋಸ್ ಅಂಗಾಂಶ
(3) ಇಲಾಸ್ಟಿನ್ ಮತ್ತು ಕೊಲಾಜನ್✔
(4) ಏರೊಲಾರ್ ಅಂಗಾಂಶ
141, ಲಡಾಕ್ನಲ್ಲಿರುವ ಪ್ರೊಗ ಕಣಿವೆ ಈ ವಿಧದ ವಿದ್ಯುತ್ ಉತ್ಪಾದನೆಗೆ ಸೂಕ್ತವಾಗಿದೆ
(1) ಸೌರ
(2) ಭೂಗರ್ಭ ಉಷ್ಣ✔
(3) ಪವನ
(4) ಜಲವಿದ್ಯುತ್
142, ಒತ್ತಡದ ಚಿಕಿತ್ಸೆಗಾಗಿ ಬಳಸುವ ಔಷಧಿಗಳ ವರ್ಗ
(1) ನೋವು ನಿವಾರಕ
(2) ನಂಜುನಿರೋಧಕ
(3) ಆಲರ್ಜಿ ನಿವಾರಕ
(4) ಖಿನ್ನತೆ ಶಮನಕಾರಿ✔
143, ನೈಸರ್ಗಿಕ ಅನಿಲ, ಪೆಟ್ರೋಲ್ ಮತ್ತು ಕಲ್ಲಿದ್ದಲು ಈ ವಿಧದ ಇಂಧನದಗುಂಪಿಗೆ ಸೇರಿದೆ.
(1) ದ್ರವ ಇಂಧನ
(2) ಪಳೆಯುಳಿಕೆ ಇಂಧನ✔
(3) ವಿದ್ಯುತ್ ಇಂಧನ
(4) ಜೈವಿಕ ಇಂಧನ
144, ಅಯೋಡೆಕ್ಸ್ನಲ್ಲಿ ಅತಿ ಹೆಚ್ಚಾಗಿ ಬಳಸಲಾಗುವ ರಾಸಾಯನಿಕ ಔಷಧ
(1) ಮಿಥ್ಯ ಸ್ಯಾಲಿಸಿಲೇಟ್✔
(2) ಇಥೈಲ್ ಸ್ಯಾಲಿಸಿಲೇಟ್
(3) ಅಸಿಟೈಲ್ ಸ್ಯಾಲಿಸಿಲಿಕ್ ಆಮ್ಲ
(4) ಪೈಡ್ರಾಕ್ಸೆಲ್ ಬೆನ್ಜೋಯಿಕ್ ಆಮ್ಲ
145. ಪರಿಸರ ವಿಜ್ಞಾನ ಅಧ್ಯಯನದಲ್ಲಿ ಸೃಜನಾತ್ಮಕ ಅಭಿವ್ಯಕ್ತಿಗೆ ಇದು ಉದಾಹರಣೆಯಲ್ಲ
(1) ಸೃಜನಾತ್ಮಕ ಕಾದಂಬರಿಗಳ ಓದುವಿಕೆ✔
(2) ತೇಪೆ ಚಿತ್ರಗಾರಿಕೆ ತಯಾರಿಕೆ
(3) ಪ್ರದರ್ಶನಾ ಕಲೆ
(4) ಕೈಗೊಂಬೆ ಪ್ರದರ್ಶನ
146, ಪರಿಸರ ವಿಜ್ಞಾನ ಕಲಿಕೆಯಲ್ಲಿ ವೀಕ್ಷಣೆ ಮೂಲಕ ಕಲಿಕೆಯ ಹಿಂದಿರುವ ಪ್ರಮುಖ ಪರಿಕಲ್ಪನೆ
(1) ತನ್ನ ಅನುಭವದ ಮೂಲಕ ಜ್ಞಾನದ ಸಂರಚನೆ ಮತ್ತು ಪುನರಚನೆ✔
(2) ಇತರರ ಅನುಭವದ ಮೂಲಕ ದೊರತ ಮಾಹಿತಿಯ ಸಂಗ್ರಹ
(3) ಪರಿಕಲ್ಪನೆಗಳ ಸೈದ್ಧಾಂತಿಕ ಆರ್ಥೈಸಿಕೊಳ್ಳುವಿಕೆ
(4) ಸೃತಿಯಿಂದ ಜ್ಞಾನದ ಪುನಃಸ್ಮರಣೆ
147, ಪರಿಸರ ಅಧ್ಯಯನ ಬೋಧನೆಗೆ ಬಳಸುವ ಬೋಧನಾ ವಿಧಾನಗಳಲ್ಲಿ ಪ್ರಾಮುಖ್ಯತೆ ಪಡೆದಿರುವುದು
(1) ವಿದ್ಯಾರ್ಥಿಗಳನ್ನು ನಿಷ್ಕ್ರಿಯ ಆಲಿಸುವಿಕೆಗೆ ಅವಕಾಶ ಒದಗಿಸುವುದು
(2) ಶಿಕ್ಷಕರಿಗೆ ಅವರ ಇಚ್ಛೆಯಂತೆ ವಿವರಿಸುವ ಅವಕಾಶ ನೀಡುವುದು
(3) ವಿದ್ಯಾರ್ಥಿಗಳನ್ನು ಗುಂಪಿನಲ್ಲಿ ಒಗ್ಗೂಡಿ ಕಾರ್ಯ ನಿರ್ವಹಿಸುವ ಅವಕಾಶ ನೀಡುವುದು✔
(4) ವಿದ್ಯಾರ್ಥಿಗಳನ್ನು ಓದುವಿಕೆಯಿಂದ ಕಲಿಯುವ ಅವಕಾಶ ನೀಡುವುದು
148, ಪರಿಸರ ಅಧ್ಯಯನ ಬೋಧನೆಯಲ್ಲಿ ನಾವು ಮೌಲ್ಯಗಳನ್ನು ಅಳವಡಿಸಬೇಕು. ಏಕೆಂದರೆ
(1) ಪರಿಸರ ಅಧ್ಯಯನ ಕಲಿಕೆಯು ಪ್ರಮುಖವಾಗಿ ಮಗುವಿನ ಭಾವನಾತ್ಮಕ ವಲಯದ ಮೇಲೆ ಗಮನಕೇಂದ್ರೀಕರಿಸುತ್ತದೆ✔
(2) ಪರಿಸರ ಅಧ್ಯಯನ ಕಲಿಕೆಯು ಪ್ರಮುಖವಾಗಿ ಮಗುವಿನ ಜ್ಞಾನಾತ್ಮಕ ವಲಯದ ಮೇಲೆ ಗಮನಕೇಂದ್ರೀಕರಿಸುತ್ತದೆ
(3) ಪರಿಸರ ಅಧ್ಯಯನ ಕಲಿಕೆಯು ಹೆಚ್ಚಾಗಿ ಪರಿಸರದ ಪ್ರತಿಕೂಲಕ ವಿಪತ್ತುಗಳ ಮೇಲೆ ಕೇಂದ್ರೀಕರಿಸುತ್ತದೆ
(4) ಪರಿಸರ ಅಧ್ಯಯನ ಕಲಿಕೆಯು ಹೆಚ್ಚಾಗಿ ವೈಜ್ಞಾನಿಕ ಅಂಶಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ
149, ಪರಿಸರ ವಿಜ್ಞಾನ ಅಧ್ಯಯನದಲ್ಲಿ ಬೋಧನೆ ಕಲಿಕೆಯಲ್ಲಿ ಸಾಮಾನ್ಯವಾಗಿ ಬಳಸುವ ಪ್ರಶ್ನಾತಂತ್ರ
(1) ಉತ್ತೇಜನವನ್ನು ನಿಯಮಗಳಿಗನುಸಾರ ಒದಗಿಸುವುದು
(2) ತರಗತಿಯಲ್ಲಿ ಕುತೂಹಲವನ್ನು ಉಂಟುಮಾಡುವುದು✔
(3) ತರಗತಿಯಲ್ಲಿ ಶಿಸ್ತನ್ನು ಕಾಪಾಡುವುದು
(4) ಬೋಧನೆಯ ಕಡೆಗೆ ಮಕ್ಕಳ ಅವದಾನವನ್ನು ಸೆಳೆಯುವುದು
150, ವಿಜ್ಞಾನ ಶಿಕ್ಷಕರು ಮಕ್ಕಳಿಗೆಮಾನವದೇಹದ ರೂಪರೇಖೆಯನ್ನು ನೀಡಿ, ಅದರಲ್ಲಿ ಜೀರ್ಣಾಂಗವ್ಯೂಹವನ್ನು ರಚಿಸಲುಸೂಚಿಸುವರು. ಈ ಪ್ರಕ್ರಿಯೆಯ ಮುಖ್ಯ ಉದ್ದೇಶ
(1) ಚಿತ್ರರಚನಾ ಕೌಶಲವನ್ನು ಆಧರಿಸಿಕಲಿಯುವವನನ್ನು ಗುರ್ತಿಸುವುದು
(2) ಚಿತ್ರರಚನಾ ಪ್ರಕ್ರಿಯೆಯನ್ನು ಗಮನಿಸಿ ಮೌಕರಿಸುವುದು
(3) ಘಟಕಾಂಶಗಳನ್ನು ಹೆಸರಿಸಿದ ಚಿತ್ರದ ಮೂಲಕ ಕಲಿಯುವವರನ್ನು ಪರೀಕ್ಷಿಸುವುದು
(4) ಚಿತ್ರರಚನೆಯ ಮೂಲಕ ಕಲಿಯುವವ ಸಂಗತಿಯ ಬಗ್ಗೆ ಹೊಂದಿರುವ ಅಂಶವನ್ನು ಹೊರತೆಗೆಯುವುದು✔
# ಇವುಗಳನ್ನೂ ಓದಿ :
# ಟಿಇಟಿ ಪ್ರಶ್ನೆಪತ್ರಿಕೆ – 2021- PAPER-1 । PART-1 – LANGUAGE-1 : KANNADA – Key Answers
# ಟಿಇಟಿ ಪ್ರಶ್ನೆಪತ್ರಿಕೆ – 2021- PAPER-1 । PART-II – LANGUAGE-2 : ENGLISH – Key Answers
# ಟಿಇಟಿ ಪ್ರಶ್ನೆಪತ್ರಿಕೆ – 2021- PAPER-1 । PART-III – CHILD DEVELOPMENT AND PEDAGOGY – Key Answers
# ಎಫ್ಡಿಎ ಪ್ರಶ್ನೆ ಪತ್ರಿಕೆ – 2019 – ಸಾಮಾನ್ಯ ಕನ್ನಡ | FDA QUESTION PAPER – 2019
# ಎಫ್ಡಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ – 2019 – ಸಾಮಾನ್ಯ ಜ್ಞಾನ | FDA QUESTION PAPER – 2019
# ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್-2, ವಿಜ್ಞಾನ
# ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್ -2, ಭಾಗ-3, ಮಕ್ಕಳ ವಿಕಾಸ ಮತ್ತು ಶೈಕ್ಷಣಿಕ ಮನೋವಿಜ್ಞಾನ
# ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್ -2, ಭಾಗ-1, ಭಾಷೆ-1 ಕನ್ನಡ