#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ಈ ಕೆಳಗಿನ ಯಾವುದನ್ನು ತಪ್ಪಾಗಿ ಜೋಡಿಸಲಾಗಿದೆ..?
ಎ. ಆಮಸ್ಟರ್‍ಡ್ಯಾಮ್ – ನೆದರ್‍ಲ್ಯಾಂಡ್
ಬಿ. ಬುಡಪೆಸ್ಟ್ – ಗಂಗೇರಿ
ಸಿ. ಡಬ್ಲನ್ – ಐರ್‍ಲ್ಯಾಂಡ್
ಡಿ. ಬ್ಯಾಂಕಾಕ್- ಫಿಲಿಫೈನ್ಸ್
2. ಡ್ಯಾನೋಬ್ ನದಿ ಯಾವ ಸಮುದ್ರವನ್ನು ಸೇರುತ್ತದೆ..?
ಎ. ಮೆಡಿಟರೇನಿಯನ್ ಸಮುದ್ರ
ಬಿ. ಕಪ್ಪು ಸಮುದ್ರ
ಸಿ. ಜಾಲ್ಟಿಕ್ ಸಮುದ್ರ
ಡಿ. ಅರಬ್ಬಿ ಸಮುದ್ರ
3. ಕೆಳಗಿನ ಯಾವುದು ಉಷ್ಣವಲಯದ ಮಾನ್‍ಸೂನ್ ಬೆಳೆಯಾಗಿದೆ..?
ಎ. ಗೋಧಿ
ಬಿ. ಭತ್ತ
ಸಿ. ಹತ್ತಿ
ಡಿ. ಮೆಕ್ಕೆಜೋಳ
4. ಕೆಳಗಿನ ಯಾವುದು ತಪ್ಪಾಗಿ ಜೋಡಿಸಲಾಗಿದೆ..?
ಎ. ಬಾಗ್ದಾದ್- ಟೈಗ್ರಿಸ್
ಬಿ. ಬಾನ್ – ಸೀನೆ
ಸಿ. ಕೈರೋ- ಡ್ಯಾನೋಬ್
ಡಿ. ಮಂಟೂರೇನ – ಹೂಟ್ವಾವಾ
5. ಇವುಗಳಲ್ಲಿ ಯಾವುದು ದೀರ್ಘವಾದ ಬೆಳೆ..?
ಎ. ಭತ್ತ
ಬಿ. ಸಾಸಿವೆ
ಸಿ. ಕಬ್ಬು
ಡಿ. ಗೋಧಿ
6. 90 % ಅಕ್ಕಿಯನ್ನು ಯಾವ ಖಂಡದಲ್ಲಿ ಬೆಳೆಯುತ್ತಾರೆ..?
ಎ. ಅಮೇರಿಕಾ
ಬಿ. ಆಫ್ರಿಕಾ
ಸಿ. ಏಷ್ಯಾ
ಡಿ. ಯೂರೋಪ್
7. ರಬ್ಬರ್ ಬೆಳೆಗೆ ಬೇಕಾಗುವ ಮಳೆ ಯಾವುದು..?
ಎ. 100- 200 ಸೆಂ.ಮೀ
ಬಿ. 200- 250 ಸೆಂ.ಮೀ
ಸಿ. 250-300 ಸೆಂ. ಮೀ
ಡಿ. 350- 400 ಸೆಂ.ಮೀ
8. ಮೈಕಾವನ್ನು ಹೆಚ್ಚು ಉತ್ಪಾದಿಸುವ ರಾಷ್ಟ್ರ ಯಾವುದು..?
ಎ. ಚೀನಾ
ಬಿ. ಯು.ಎಸ್.ಎ
ಸಿ. ಭಾರತ
ಡಿ. ಜಪಾನ್
9. ಸಾಗರದಲ್ಲಿ ತೈಲವು ಸಾಮಾನ್ಯವಾಗಿ ಕಂಡುಬರುವುದು..?
ಎ. ಖಂಡವಾರು ಭೂಪ್ರದೇಶ
ಬಿ. ಖಂಡವಾರು ಇಳಿಜಾರು
ಸಿ. ಸಾಗರದ ಆಳದಲ್ಲಿ
ಡಿ. ಸಾಗರದ ಕಂದರಗಳಲ್ಲಿ
10. ಯೂರೋಪ್ ಖಂಡದ ಯಾವ ದೇಶ ಅತಿ ಹೆಚ್ಚು ಕಲ್ಲಿದ್ದಲು ಉತ್ಪಾದನೆ ಮಾಡುತ್ತದೆ..?
ಎ. ಫ್ರಾನ್ಸ್
ಬಿ. ಜರ್ಮನಿ
ಸಿ. ಇಂಗ್ಲೆಂಡ್
ಡಿ. ಪೋಲ್ಯಾಂಡ್
11. ತೈಲಸಂಪನ್ಮೂಲವು ಅತಿ ಹೆಚ್ಚು ಇರುವ ರಾಷ್ಟ್ರ ಯಾವುದು..?
ಎ. ಇರಾನ್
ಬಿ. ಇರಾಕ್
ಸಿ. ಸೌದಿ ಅರೇಬಿಯಾ
ಡಿ. ಕುವೈತ್
12. ಆಸ್ಟಾನ್ ಅಣೆಕಟ್ಟು ಯಾವ ದೇಶದಲ್ಲಿ ಕಟ್ಟಲಾಗಿದೆ..?
ಎ. ಭಾರತ
ಬಿ. ಯು.ಎಸ್.ಎಸ್.ಆರ್
ಸಿ. ಅರ್ಜೆಂಟೈನಾ
ಡಿ. ಈಜಿಪ್ಟ್
13. ಕೆಳಗಿನ ಯಾವ ಮಾರ್ಗವು ದಟ್ಟಣೆಯಿಂದ ಕೂಡಿದೆ..?
ಎ. ಕೆಂಪುಮಾರ್ಗ
ಬಿ. ಉತ್ತರ ಅಟ್ಲಾಂಟಿಕ್ ಮಾರ್ಗ
ಸಿ. ಪನಾಮ ಮಾರ್ಗ
ಡಿ. ಸೂಯೆಜ್ ಕಾಲುವೆ ಮಾರ್ಗ
14. ಸಾಗರಮಾರ್ಗಗಳಲ್ಲಿ ಅತ್ಯಂತ ದಟ್ಟಣೆಯಿಂದ ಕೂಡಿರುವ ಮಾರ್ಗ..
ಎ. ಉತ್ತರ ಫೆಸಿಫಿಕ್ ಸಾಗರ
ಬಿ. ಉತ್ತರ ಅಟ್ಲಾಂಟಿಕ್ ಸಾಗರ
ಸಿ. ಹಿಂದೂ ಮಹಾಸಾಗರ
ಡಿ. ಆರ್ಕಿಟಿಕ್ ಸಾಗರ
15. ಅರಬ್ಬೀ ಸಮುದ್ರ ಮತ್ತು ಪರ್ಷಿಯನ್ ಕೊಲ್ಲಿಯನ್ನು ಸಂಪರ್ಕಿಸುವುದು…..
ಎ. ಮೆಕ್ಸಿಕೊ ಜಲಸಂಧಿ
ಬಿ. ಪಾಕ್ ಜಲಸಂಧಿ
ಸಿ. ಹಮರಾಜ ಜಲಸಂಧಿ
ಡಿ. ಜಿಬ್ರಾಲ್ಟರ್ ಜಲಸಂಧಿ
# ಉತ್ತರಗಳು :
1. ಡಿ. ಬ್ಯಾಂಕಾಕ್- ಫಿಲಿಫೈನ್ಸ್
2. ಎ. ಮೆಡಿಟರೇನಿಯನ್ ಸಮುದ್ರ
3. ಬಿ. ಭತ್ತ
4. ಸಿ. ಕೈರೋ- ಡ್ಯಾನೋಬ್
5. ಸಿ. ಕಬ್ಬು
6. ಸಿ. ಏಷ್ಯಾ
7. ಬಿ. 200- 250 ಸೆಂ.ಮೀ
8. ಸಿ. ಭಾರತ
9. ಬಿ. ಖಂಡವಾರು ಇಳಿಜಾರು
10. ಬಿ. ಜರ್ಮನಿ
11. ಸಿ. ಸೌದಿ ಅರೇಬಿಯಾ
12. ಡಿ. ಈಜಿಪ್ಟ್
13. ಸಿ. ಪನಾಮ ಮಾರ್ಗ
14. ಸಿ. ಹಿಂದೂ ಮಹಾಸಾಗರ
15. ಸಿ. ಹಮರಾಜ ಜಲಸಂಧಿ
➤ READ NEXT
# ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸರಣಿ-01
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 02
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 03
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 04
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 05
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 06
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 07
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 08
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 09
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 10
# ಭೂಗೋಳ
➤ ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-1
➤ ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-2
➤ ಎಸ್‌ಡಿಎ-ಎಫ್‌ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ