# NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. 1933 ರಲ್ಲಿ ಯಾವ ಪ್ರದೇಶದಲ್ಲಿ ಜಮೀನ್ದಾರಿ ರೈತ ಸಮ್ಮೇಳನ ನಡೆಯಿತು..?
ಎ. ಎಲ್ಲೋರ
ಬಿ. ಬೆಲಗಾವಿ
ಸಿ. ಕಲ್ಕತ್ತಾ
ಡಿ. ಚೆನ್ನೈ
2. ಗಾಂಧೀಜಿಯವರು ಯಾವ ಅಧೀವೇಶನದಲ್ಲಿ ‘ ಮೂಲಶಿಕ್ಷಣ’ದ ಬಗ್ಗೆ ಪ್ರಸ್ತಾಪಿಸಿದರು..?
ಎ. ಲಕ್ನೋ ಅಧಿವೇಶನ
ಬಿ. ಬಂಗಾಳ ಅಧಿವೇಶನ
ಸಿ. ವಾರ್ಧಾ ಅಧಿವೇಶನ
ಡಿ. ಬಾಂಬೆ ಅಧಿವೇಶನ
3. 1939 ರಲ್ಲಿ ಸುಭಾಷಚಂದ್ರ ಬೋಸರು ಯಾವ ಅಧಿವೇಶನದಲ್ಲಿ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದರು..?
ಎ. ಮುಂಬೈ ಅಧಿವೇಶನ
ಬಿ. ಕಲ್ಕತ್ತಾ ಅಧಿವೇಶನ
ಸಿ. ಮದ್ರಾಸ್ ಅಧಿವೇಶನ
ಡಿ. ದೆಹಲಿ ಅಧಿವೇಶನ
4. ಸರ್ದಾರ್ ವಲ್ಲಬಾಯ್ ಪಟೇಲರು ಭಾರತದ ಪ್ರತಿಭಟನಾ ದಿನವೆಂದು ಯಾವ ದಿನವನ್ನು ಘೋಷಿಸಿದರು..?
ಎ. ಜುಲೈ 10
ಬಿ. ಜೂನ್ 12
ಸಿ. ಜನವರಿ 12
ಡಿ. ಜುಲೈ 9
5. ಸುಭಾಷ್ಚಂದ್ರ ಬೋಸರು ಯಾವ ವರ್ಷದಲ್ಲಿ ‘ ಫಾರ್ವರ್ಡ್ ಬ್ಲಾಕ್’ ಪಕ್ಷವನ್ನು ಸ್ಥಾಪಿಸಿದರು..?
ಎ. 1940
ಬಿ. 1939
ಸಿ. 1915
ಡಿ. 1912
6. 1940 ರ ಮಾರ್ಚ ತಿಂಗಳಲ್ಲಿ ಯಾವ ಅಧಿವೇಶನದಲ್ಲಿ ‘ಕಾನೂನುಭಂಗ ಚಳವಳಿ’ ಪ್ರಾರಂಭಿಸಲು ತಿರ್ಮಾನಿಸಲಾಯಿತು..?
ಎ. ರಾಮಘರ್ ಅಧಿವೇಶನ
ಬಿ. ಲಕ್ನೋ ಅಧಿವೇಶನ
ಸಿ. ಮುಂಬೈ ಅಧಿವೇಶನ
ಡಿ. ಕಲ್ಕತ್ತಾ ಅಧಿವೇಶನ
7. ವಿಶ್ವದಲ್ಲಿ ಆರ್ಥಿಕ ಮುಗ್ಗಟ್ಟು ಯಾವ ವರ್ಷದಲ್ಲಿ ಸಂಭವಿಸಿತು..?
ಎ. 1930
ಬಿ. 1929
ಸಿ. 1935
ಡಿ. 1938
8. ವೈಸರಾಯ್ ಲಾರ್ಡ್ ಲಿನ್ಲಿತ್ಗೊ 1940 ರಲ್ಲಿ ಯಾವುದನ್ನು ಪ್ರಸ್ತಾಪಿಸಿದರು..?
ಎ. ಆಗಸ್ಟ್ ಪ್ರಸ್ತಾವನೆ
ಬಿ. ಸ್ವತಂತ್ರ ಹೋರಾಟ
ಸಿ. ಸ್ವತಂತ್ರ ಘೋಷಣೆ
ಡಿ. ಜನವರಿ ಪ್ರಸ್ತಾವನೆ
9. ವ್ಯಕ್ತಿ ಸತ್ಯಾಗ್ರಹವನ್ನು ಪ್ರಾರಂಭಿಸಿದ ಮೊದಲ ವ್ಯಕ್ತಿ ಯಾರು..?
ಎ. ಆತ್ಮರಾಮ ಪಾಂಡುರಂಗ
ಬಿ. ಗಾಂಧೀಜಿ
ಸಿ. ಭಗತ್ಸಿಂಗ್
ಡಿ. ವಿನೋಭಾ ಭಾವೆ
10. 1940 ರಲ್ಲಿ ನೌಕಾ ನಿರ್ಮಾಣ ಕಟ್ಟೆಯನ್ನು ಎಲ್ಲಿ ಸ್ಥಾಪಿಸಲಾಯಿತು..?
ಎ. ಕೊಯಮತ್ತೂರು
ಬಿ. ರಾಜಮತ್ರಿ
ಸಿ. ವಿಶಾಖಪಟ್ಟಣ
ಡಿ. ನೌಕಾಲಿ
11. 1943 ರಲ್ಲಿ ಸುಭಾಷ್ಚಂದ್ರ ಬೋಸರು ಯಾವ ಸೈನ್ಯ ಸಂಘಟನೆಯನ್ನು ಸ್ಥಾಪಿಸಿದರು..?
ಎ. ಆಜಾದ್ ಹಿಂದ್ ಫೌಜ್
ಬಿ. ಇಂಡಿಯನ್
ಸಿ. ಯಂಗ್ ಇಂಡಿಯಾ
ಡಿ. ಆಜಾದ್ ಇಂಡಿಯಾ
12. ಭಾರತಕ್ಕೆ ಸ್ವತಂತ್ರ ಬಂದಾಗ ಇಂಗ್ಲೆಂಡ್ನಲ್ಲಿ ಯಾರು ಪ್ರಧಾನಿಯಾಗಿದ್ದರು..?
ಎ. ಚರ್ಚಿಲ್
ಬಿ. ರೂಸವೆಲ್ಟ್
ಸಿ. ಕ್ಲೆಮೆಂಟ್ ಅಟ್ಲಿ
ಡಿ. ಸ್ಟಾಲಿನ್
13. ಹಿಂದೂ ಮಜದೂರ್ ಸೇವಕ ಸಂಘವನ್ನು ಸ್ಥಾಪಿಸಿದವರು ಯಾರು..?
ಎ. ಎನ್.ಎಮ್. ಜೋಷಿ
ಬಿ. ಬಾಲಕೃಷ್ಣ
ಸಿ. ವಡಿಯ
ಡಿ. ರಂಗ
14. ದಿವಾನಿ ಮತ್ತು ಫೌಜುದಾರಿ ಅದಾಲತ್ ಅನ್ನು ಅಸ್ತಿತ್ವಕ್ಕೆ ತಂದವನು ಯಾರು..?
ಎ. ವಾರನ್ ಹೇಸ್ಟಿಂಗ್
ಬಿ. ಲಾರ್ಡ್ ವೆಲ್ಲೆಸ್ಲಿ
ಸಿ. ಲಾರ್ಡ್ ಕಾರ್ನವಾಲೀಸ್
ಡಿ. ವಿಲಿಯಂ ಬೆಂಟಿಂಕ್
15.ಪರ್ಷಿಯನ್ ಮತ್ತು ಬೆಂಗಾಳಿ ಭಾಷೆಯನ್ನು ಕಲಿತು ಭಗವದ್ಗೀತೆಯನ್ನು ಇಂಗ್ಲೀಷಿನಲ್ಲಿ ಭಾಷಾಂತರಿಸಿ ಸರ್ವೋಚ್ಚ ನ್ಯಾಯಾಲಯ ಅಸ್ತಿತ್ವಕ್ಕೆ ಬರಲು ಕಾರಣವಾದ ಗವರ್ನರ್ ಜನರಲ್ ಯಾರು..?
ಎ. ಲಾರ್ಡ್ ಕಾರ್ನವಾಲೀಸ್
ಬಿ. ಲಾರ್ಡ್ ವೆಲ್ಲೆಸ್ಲಿ
ಸಿ. ವಾರನ್ ಹೇಸ್ಟಿಂಗ್
ಡಿ. ವಿಲಿಯಂ ಬೆಂಟಿಂಕ್
# ಉತ್ತರಗಳು :
1. ಎ. ಎಲ್ಲೋರ
2. ಸಿ. ವಾರ್ಧಾ ಅಧಿವೇಶನ
3. ಬಿ. ಕಲ್ಕತ್ತಾ ಅಧಿವೇಶನ
4. ಬಿ. ಜೂನ್ 12
5. ಬಿ. 1939
6. ಎ. ರಾಮಘರ್ ಅಧಿವೇಶನ
7. ಬಿ. 1929
8. ಎ. ಆಗಸ್ಟ್ ಪ್ರಸ್ತಾವನೆ
9. ಡಿ. ವಿನೋಭಾ ಭಾವೆ
10. ಸಿ. ವಿಶಾಖಪಟ್ಟಣ
11. ಎ. ಆಜಾದ್ ಹಿಂದ್ ಫೌಜ್
12. ಸಿ. ಕ್ಲೆಮೆಂಟ್ ಅಟ್ಲಿ
13. ಎ. ಎನ್.ಎಮ್. ಜೋಷಿ
14. ಎ. ವಾರನ್ ಹೇಸ್ಟಿಂಗ್
15. ಡಿ. ವಿಲಿಯಂ ಬೆಂಟಿಂಕ್
# ಇವುಗಳನ್ನೂ ಓದಿ..
# ಇತಿಹಾಸ ಪ್ರಶ್ನೆಗಳ ಸರಣಿ – 01 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 02 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 03 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 04 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 05 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 06 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 07 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 08 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 09 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 10 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 11 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 12 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 13 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 14 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 15 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 16 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)