Specialties from Districts of Karnataka

ಕರ್ನಾಟಕದ ವಿವಿಧ ಜಿಲ್ಲೆಗಳು ಮತ್ತು ಅವುಗಳ ಅನ್ವರ್ಥನಾಮಗಳು

✦  ರೇಷ್ಮೇ ನಗರ -ರಾಮನಗರ
✦ ಬ್ಯಾಂಕಗಳ ತೊಟ್ಟಿಲು -ದಕ್ಷಿಣ ಕನ್ನಡ
✦ ಕರ್ನಾಟಕದ ದಂಡಿ – ಅಂಕೋಲಾ
✦ ಸಿಲಿಕಾನ್ ಸಿಟಿ – ಬೆಂಗಳೂರು
✦ ಜೈನರ ಕಾಶಿ – ಮೂಡಬಿದಿರೆ
✦ ದೇವಾಲಯಗಳ ಚಕ್ರವರ್ತಿ – ಇಟಗಿಯ ಮಹಾದೇವ ದೇವಾಲಯ
✦ ಉದ್ಯಾನ ನಗರಿ – ಬೆಂಗಳೂರು

✦ ಶಕ್ತಿ ನಗರ- ರಾಯಚೂರು
✦ ಕೋಟೆಗಳ ನಾಡು – ಚಿತ್ರದುರ್ಗ
✦ ಪ್ಯೂಜಿನ್ ಐಲ್ಯಾಂಡ್ – ಮುರಡೇಶ್ವರ
✦ ಕಾಫಿ ನಾಡು – ಚಿಕ್ಕಮಂಗಳೂರು
✦ ಕರ್ನಾಟಕದ ಪಂಜಾಬ – ವಿಜಯಪೂರ
✦ ಕರ್ನಾಟಕದ ಉಪ ರಾಜಧಾನಿ – ಬೆಳಗಾವಿ
✦ ಶಿಕ್ಷಣದ ಕಾಶಿ – ಧಾರವಾಡ

✦ ತುಳುನಾಡು- ದಕ್ಷಿಣ ಕನ್ನಡ ಮತ್ತು ಉಡುಪಿ
✦ ಭಾರತದ ನಯಾಗರಾ ಜಲಪಾತ – ಗೊಕಾಕ
✦ ಕರ್ನಾಟಕದ ಕಾಶ್ಮೀರ – ಕೊಡಗು
✦ ಕರ್ನಾಟಕದ ಕಿರೀಟ್ – ಬಿದರ
✦ ಜಲಪಾತಗಳ ಜಿಲ್ಲೆ – ಉತ್ತರ ಕನ್ನಡ
✦ ಪಂಚನದಿಗಳ ನಾಡು – ಪಂಜಾಬ

(ಪ್ರಪಂಚದ ಅತಿ ದೊಡ್ಡ ಸಂಗತಿಗಳು)

✦ ಪಂಚ ನದಿಗಳ ಜಿಲ್ಲೆ – ವಿಜಯಪೂರ
✦ ಡೆಕ್ಕಣಿನ ರಾಣಿ – ವಿಜಯಪೂರ
✦ ಅರಮನೆಗಳ ನಗರ – ಮೈಸೂರು
✦ ಕಲ್ಪತರು ನಾಡು- ತುಮಕೂರು
✦ ಪದಾತಿ ದಳದ ರಾಜಧಾನಿ-ಬೆಳಗಾವಿ
✦ ಡಾಕಿಯ ತವರೂರು -ಕೊಡಗು

ಡೈಲಿ TOP-10 ಪ್ರಶ್ನೆಗಳು (11-01-2024)

Comments

No comments yet. Why don’t you start the discussion?

Leave a Reply

Your email address will not be published. Required fields are marked *