ರಸಾಯನಶಾಸ್ತ್ರದ ಪ್ರಮುಖ ಪ್ರಶ್ನೆಗಳ ಸಂಗ್ರಹ–02

ರಸಾಯನಶಾಸ್ತ್ರದ ಪ್ರಮುಖ ಪ್ರಶ್ನೆಗಳ ಸಂಗ್ರಹ–02

1. ಈ ಕೆಳಗಿನವುಗಳಲ್ಲಿ ಯಾವ ಕಿರಣಗಳು ಮನುಷ್ಯನ ದೇಹದಲ್ಲಿ ಅತಿ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ?
ಎ. ನೇರಳಾತೀತ ಕಿರಣ
ಬಿ. ಬೀಟಾ ಕಿರಣ
ಸಿ. ಆಲ್ಫಾ ಕಿರಣ
ಡಿ. ಗ್ಯಾಮಾ ಕಿರಣ

2. ಯಾವ ಅನಿಲಗಳು ಸಂಪರ್ಕಕ್ಕೆ ಒಳಗಾಗುವುದರಿಂದ ಗಣಿಗಳಲ್ಲಿ ಸ್ಫೋಟ ಸಂಭವಿಸುತ್ತದೆ?
ಎ. ಜಲಜನಕ ಮತ್ತು ಆಮ್ಲಜನಕ
ಬಿ. ಮಿಥೇನ್ ಮತ್ತು ಆಮ್ಲಜನಕ
ಸಿ. ಇಥೇನ್ ಮತ್ತು ಕಾರ್ಬನ್ ಡೈ ಆಕ್ಸೈಡ್
ಡಿ. ಎಸಿಟಲೇನ್ ಮತ್ತು ಆಮ್ಲಜನಕ

3. ತಂಪು ಪಾನೀಯಗಳಾದ ಕೋಲಾಗಳಲ್ಲಿ ಈ ಕೆಳಗಿನ ಯಾವ ಅಂಶ ಇರುತ್ತದೆ?
ಎ. ನಿಕೋಟಿನ್
ಬಿ. ಕೆಫೇನ್
ಸಿ. ಟ್ಯಾನಿನ್
ಡಿ. ರೆನಿನ್

4. ಹಳದಿ ಪ್ರೋಟಿನ್‍ಗಳು ಎಂದರೆ ಯಾವುದು ತಿಳಿಸಿರಿ.
ಎ.ಪೆಪ್ಸಿನ್
ಬಿ. ಇನ್ಸೂಲಿನ್
ಸಿ. ಪ್ಲೆವೋಪ್ರೋಟಿನ್
ಡಿ. ಕ್ಸಾಂತಫಿಲ್

5. ಈ ಕೆಳಗಿನ ಯಾವ ಧಾನ್ಯದಲ್ಲಿ ಕ್ಯಾಲ್ಸಿಯಂ ಅದಿಕ ಪ್ರಮಾಣದಲ್ಲಿರುತ್ತವೆ?
ಎ.ಗೋಧಿ
ಬಿ. ಜೋಳ
ಸಿ. ರಾಗಿ
ಡಿ. ಭತ್ತ

6. ಗಾಳಿಯಲ್ಲಿ ಈ ಕೆಳಗಿನ ಯಾವ ಅನಿಲ ಇರುವುದಿಲ್ಲ?
ಎ.ನಿಯಾನ್
ಬಿ. ಕ್ಲೋರಿನ್
ಸಿ. ಹೀಲಿಯಂ
ಡಿ. ಕಾರ್ಬನ್ ಡೈ ಆಕ್ಸೈಡ್

7. ‘ಮಿಲ್ಕ್ ಆಫ್ ಮೆಗ್ನೀಶಿಯಾ’ ರಾಸಾಯನಿಕದ ಹೆಸರೇನು?
ಎ. ಮೆಗ್ನೀಷಿಯಂ ಕಾರ್ಬೋನೇಟ್
ಬಿ. ಮೆಗ್ನೀಷಿಯಂ ಕ್ಲೋರೈಡ್
ಸಿ. ಮೇಗ್ನೀಷಿಯಂ ಸಲ್ಪೇಟ್
ಡಿ. ಮೇಗ್ನೀಷಿಯಂ ಹೈಡ್ರಾಕ್ಸೈಡ್

8. ಶೈತ್ಯಾಗಾರಗಳಲ್ಲಿ ಯಾವ ದ್ರವವನ್ನು ಉಪಯೋಗಿಸುತ್ತಾರೆ?
ಎ. ದ್ರವ ಅಮೋನಿಯಾ
ಬಿ. ದ್ರವ ಸಾರಜನಕ
ಸಿ. ಅತಶೀತ ನೀರು
ಡಿ. ದ್ರವ ಕಾರ್ಬನ್ ಡೈ ಆಕ್ಸೈಡ್

9. ಆಹಾರ ಧಾನ್ಯಗಳ ಸಂರಕ್ಷಣೆಯಲ್ಲಿ ಯಾವ ವಸ್ತುಗಳನ್ನು ಬಳಸುತ್ತಾರೆ?
ಎ. ಅಸಿಟಿಕ್ ಆಸಿಡ್
ಬಿ. ಟಾರ್ಟಾರಿಕ್ ಆಸಿಡ್
ಸಿ. ಬೆಂಜೋಯಿಕ್ ಆಸಿಡ್
ಡಿ. ಸೋಡಿಯಂ ಬೈಕಾಬೋನೇಟ್

10. ಸ್ಫೋಟಕಗಳಲ್ಲಿ ಬಳಸುವ ‘ಚೆಲಿಸಾಲ್ಟವೇಟರ್‍ನ ರಾಸಾಯನಿಕ ಹೆಸರು ಏನು?
ಎ. ಕಾರ್ಬನ್ ಡೈ ಆಕ್ಸೈಡ್
ಬಿ. ಸಲ್ಫರ್ ಡೈ ಆಕ್ಸೈಡ್
ಸಿ. ಕಾರ್ಬನ್ ಮಾನಾಕ್ಸೈಡ್
ಡಿ. ಕ್ಲೋರೋ ಪ್ಲೋರೋ ಕಾರ್ಬನ್

11. ಮನುಷ್ಯನ ದೇಹದಲ್ಲಿ ಅತಿಹೆಚ್ಚು ಇರುವ ಖನಿಜ ಯಾವುದು?
ಎ. ಕ್ಯಾಲ್ಸಿಯಂ
ಬಿ. ಪೋಟಾಶಿಯಂ
ಸಿ. ಕಬ್ಬಿಣ
ಡಿ. ಸೋಡಿಯಂ

12. ‘ಪೋಲಿಯೋ ರೋಗಕ್ಕೆ ಲಸಿಕೆ ಕಂಡು ಹಿಡಿದವರು ಯಾರು?
ಎ. ವಿಲಿಯಂ ಐನ್ ಥೋಮ್
ಬಿ. ವಿಲಿಯಂ ಹಾರ್ವೆ
ಸಿ. ಕ್ರಿಶ್ಚಿಯನ್ ಬರ್ನಾಡ್
ಡಿ. ಜೀನ್ ಇಸ್ಕಲ್

13. ಅಡಿಗೆ ಅನಿಲ ಯಾವುದರ ಮಿಶ್ರಣವಾಗಿದೆ.
ಎ. ಬ್ಯುಟೇನ್ ಮತ್ತು ಪ್ರೊಪೇನ್
ಬಿ. ಬ್ಯುಟೇನ್ ಮತ್ತು ಅಸಿಟಲಿನ್
ಸಿ. ಪ್ರೊಫೇನ್ ಮತ್ತು ಇಥೀಲೀನ್
ಡಿ. ಬ್ಯುಟೇನ್ ಮತ್ತು ಇಥಿಲೀನ್

14. ಔಷಧಿಯ ಶೀಷೆಯಲ್ಲಿ ಸಿಲಿಕಾ ಜೆಲ್‍ನ ಚಿಕ್ಕ ಪೊಟ್ಟಣಗಳು ಏಕಿರುತ್ತವೆ.?
ಎ. ನೀರಾವಿಯನ್ನು ಹೀರಲು
ಬಿ. ಅನಿಲಗಳನ್ನು ಹೀರಲು
ಸಿ. ಬ್ಯಾಕ್ಟೀರಿಯಾಗಳನ್ನು ಕೊಲ್ಲಲು
ಡಿ. ವೈರಸ್‍ಗಳನ್ನು ಕೊಲ್ಲಲು

15. ಯುರೇನಿಯಂನ ಸಮಸ್ಥಾನಿ ಯಾವುದು?
ಎ. ಲೆಥೆನಾನ್
ಬಿ. ಥೋರಿಯಂ
ಸಿ. ಪ್ಲುಟೋನಿಯಂ
ಡಿ. ರೇಡಿಯಂ

# ಉತ್ತರಗಳು :
1. ಡಿ. ಗ್ಯಾಮಾ ಕಿರಣ
2. ಬಿ. ಮಿಥೇನ್ ಮತ್ತು ಆಮ್ಲಜನಕ
3. ಬಿ. ಕೆಫೇನ್
4. ಸಿ. ಪ್ಲೆವೋಪ್ರೋಟಿನ್
5. ಸಿ. ರಾಗಿ
6. ಬಿ. ಕ್ಲೋರಿನ್
7. ಡಿ. ಮೇಗ್ನೀಷಿಯಂ ಹೈಡ್ರಾಕ್ಸೈಡ್
8. ಎ. ದ್ರವ ಅಮೋನಿಯಾ
9. ಸಿ. ಬೆಂಜೋಯಿಕ್ ಆಸಿಡ್
10. ಎ. ಕಾರ್ಬನ್ ಡೈ ಆಕ್ಸೈಡ್
11. ಎ. ಕ್ಯಾಲ್ಸಿಯಂ
12. ಡಿ. ಜೀನ್ ಇಸ್ಕಲ್
13. ಎ. ಬ್ಯುಟೇನ್ ಮತ್ತು ಪ್ರೊಪೇನ್
14. ಎ. ನೀರಾವಿಯನ್ನು ಹೀರಲು
15. ಸಿ. ಪ್ಲುಟೋನಿಯಂ

# ಇವುಗಳನ್ನೂ ಓದಿ..
ರಸಾಯನಶಾಸ್ತ್ರದ ಪ್ರಮುಖ ಪ್ರಶ್ನೆಗಳ ಸಂಗ್ರಹ-01

# ಇವುಗಳನ್ನೂ ಓದಿ…
ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಿಕೆಗಳು ಮತ್ತು ಸಂಪಾದಕರು
ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
ಕೃತಕ ಉಪಗ್ರಹಗಳು ಮತ್ತು ವಿಧಗಳು
ಭಾರತದಲ್ಲಿ ಮೊದಲಿಗರು
ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ

ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು

ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು

ಭಾರತದ ವ್ಯವಸಾಯ ಪದ್ಧತಿಗಳು
ಭಾರತದ ಪ್ರಮುಖ ಕ್ರೀಡಾಂಗಣಗಳು
ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)

ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ

ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)

ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
ಹಿಂದೂ ಧರ್ಮ ಮತ್ತು ಇತಿಹಾಸ
ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ

➤  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )

FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
➤  ಪ್ರಪಂಚದ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤  ಭಾರತದ ಪ್ರಮುಖ ನೃತ್ಯಗಳು
ಸಸ್ಯಶಾಸ್ತ್ರದ ಪ್ರಮುಖ ಸಂಭವನೀಯ ಪ್ರಶ್ನೆಗಳು
ಕನ್ನಡದ ಪ್ರಸಿದ್ಧ ಸಾಹಿತಿಗಳ ಆತ್ಮಕಥೆಗಳು