1. ವಿಶ್ವ ತಂಬಾಕು ರಹಿತ ದಿನದಂದು WHOನಿಂದ 2021ಕ್ಕೆ ‘WHO ಡೈರೆಕ್ಟರ್ ಜನರಲ್ ವಿಶೇಷ ಪ್ರಶಸ್ತಿ’ ಪಡೆದವರು ಯಾರು..?
1) ನರೇಂದ್ರ ಮೋದಿ
2) ಅಶ್ವಿನಿ ಕುಮಾರ್ ಚೌಬೆ
3) ಕುಲದೀಪ್ ನಾರಾಯಣ್
4) ಹರ್ಷ ವರ್ಧನ್
2. ಮೇ 2021ರಲ್ಲಿ, ಜಗನ್ನಾಥ್ ಬಿದ್ಯಾಧರ್ ಮೋಹಪಾತ್ರ ಅವರನ್ನು ಯಾವ ಸಂಸ್ಥೆಯ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು..?
1) ಭಾರತೀಯ ರೈಲ್ವೆ
2) ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್
3) ಕೇಂದ್ರೀಯ ನೇರ ತೆರಿಗೆ ಮಂಡಳಿ
4) ರಾಷ್ಟ್ರೀಯ ತನಿಖಾ ಸಂಸ್ಥೆ
3. 2021ರ ಜೂನ್ 2 ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಹೊಸ ಅಧ್ಯಕ್ಷರಾಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ..?
1) ಅರುಣ್ ಕುಮಾರ್ ಮಿಶ್ರಾ
2) ಎ.ಕೆ.ಸಿಕ್ರಿ
3) ಎಂಬಿ ಲೋಕೂರ್
4) ಇಂದೂ ಮಲ್ಹೋತ್ರಾ
4. ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿಯ (Confederation of Indian Industry-CII) ಹೊಸ ಅಧ್ಯಕ್ಷರಾಗಿ (ಮೇ 21 ರಲ್ಲಿ) ಯಾರು ನೇಮಕಗೊಂಡರು..?
1) ಉದಯ್ ಕೊಟಕ್
2) ಟಿ.ವಿ.ನರೇಂದ್ರ
3) ಉದಯ್ ಶಂಕರ್
4) ಪವನ್ ಮುಂಜಾಲ್
5. ಜೂನ್ 1, 2021 ರಂದು WHO ತುರ್ತು ಬಳಕೆಯ ಪಟ್ಟಿಯಲ್ಲಿ ಸೇರ್ಪಡೆಯಾದ 8ನೇ ಲಸಿಕೆ ಯಾವುದು..?
1) ಕೊವಾಕ್ಸಿನ್
2) ಸಿನೋವಾಕ್
3) ಸಿನೋಫಾರ್ಮ್
4) ಸ್ಪುಟ್ನಿಕ್
6. ಮೇ 2021 ರಲ್ಲಿ ದುಬೈನಲ್ಲಿ ನಡೆದ 2021 ಎಎಸ್‌ಬಿಸಿ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಬಾಕ್ಸರ್ ಯಾರು..?
1) ಶಿವ ಥಾಪ
2) ಅಮಿತ್ ಪಂಗಲ್
3) ಅಮಿತ್ ಪಂಗಲ್
4) ಸಂಜೀತ್ ಕುಮಾರ್
7. ಪ್ರಖ್ಯಾತ ಲೇಖಕ ಎರಿಕ್ ಕಾರ್ಲೆ ಮೇ 2021ರಲ್ಲಿ ನಿಧನರಾದರು. ಅವರು ಬರೆದ ಪ್ರಸಿದ್ಧ ಚಿತ್ರ ಪುಸ್ತಕ ಯಾವುದು..?
1) Where the Wild Things Are
2) The Very Hungry Caterpillar
3) Goodnight Moon
4) The Tale of Peter Rabbit
8. ವಾರ್ಷಿಕವಾಗಿ ವಿಶ್ವ ರಕ್ತ ಕ್ಯಾನ್ಸರ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ..?
1) 27 ಮೇ
2) 30 ಮೇ
3) 28 ಮೇ
4) 31 ಮೇ
9. ಮಹಿಳೆಯರ ಗೃಹ ಕಾರ್ಮಿಕರ ಕೆಲಸದ ಹೊರೆ ಕಡಿಮೆ ಮಾಡಲು “ಸ್ಮಾರ್ಟ್ ಕಿಚನ್” (Smart Kitchen) ಯೋಜನೆಯನ್ನು ಪ್ರಾರಂಭಿಸಲು ಯಾವ ರಾಜ್ಯ ಸರ್ಕಾರ ಮುಂದಾಗಿದೆ..?
1) ಉತ್ತರಾಖಂಡ
2) ಅಸ್ಸಾಂ
3) ಕೇರಳ
4) ಮಧ್ಯಪ್ರದೇಶ
10. 2024 ರಿಂದ ಪುರುಷರ ಕ್ರಿಕೆಟ್ ಟಿ-20 ವಿಶ್ವಕಪ್‌ನಲ್ಲಿ ಎಷ್ಟು ತಂಡಗಳಿವೆ..?
1) 10
2) 14
3) 16
4) 20
# ಉತ್ತರಗಳು :
1. 4) ಹರ್ಷ್ ವರ್ಧನ್ (ಕೇಂದ್ರ ಆರೋಗ್ಯ ಸಚಿವ)
2. 3) ಕೇಂದ್ರೀಯ ನೇರ ತೆರಿಗೆ ಮಂಡಳಿ
3. 1) ಅರುಣ್ ಕುಮಾರ್ ಮಿಶ್ರಾ
4. 2) ಟಿ.ವಿ.ನರೇಂದ್ರ
5. 2) ಸಿನೋವಾಕ್ (SINOVAC – ಈ ಲಸಿಕೆಯನ್ನು ಚೀನೀ ಫಾರ್ಮಾಸ್ಯುಟಿಕಲ್ ಕಂಪನಿ ಸಿನೋವಾಕ್ ಬಯೋಟೆಕ್ ತಯಾರಿಸಿದೆ. )
6. 4) ಸಂಜೀತ್ ಕುಮಾರ್
7. 2) The Very Hungry Caterpillar
8. 3) 28 ಮೇ
9. 3) ಕೇರಳ
10. 4) 20
# ಇವುಗಳನ್ನೂ ಓದಿ :
▶ ಪ್ರಚಲಿತ ಘಟನೆಗಳ ಕ್ವಿಜ್ (01/06/2021) | Current Affaires Quiz
———————————-
# ಇವುಗಳನ್ನೂ ಓದಿ : ತಿಂಗಳವಾರು ಪ್ರಚಲಿತ ಘಟನೆಗಳ ಕ್ವಿಜ್
➤ ಪ್ರಚಲಿತ ಘಟನೆಗಳು : ಮೇ-2021
➤ ಪ್ರಚಲಿತ ಘಟನೆಗಳು : ಏಪ್ರಿಲ್-2021
➤ ಪ್ರಚಲಿತ ಘಟನೆಗಳು : ಮಾರ್ಚ್-2021
➤ ಪ್ರಚಲಿತ ಘಟನೆಗಳು : ಫೆಬ್ರವರಿ-2021
➤ ಪ್ರಚಲಿತ ಘಟನೆಗಳು : ಜನವರಿ-2021
➤ ಪ್ರಚಲಿತ ಘಟನೆಗಳು : ಡಿಸೆಂಬರ್ -2020
➤ ಪ್ರಚಲಿತ ಘಟನೆಗಳು : ನವೆಂಬರ್ -2020
———————————-
# ಮೇ-2021 :
▶ ಪ್ರಚಲಿತ ಘಟನೆಗಳ ಕ್ವಿಜ್ (01-05-2021)
▶ ಪ್ರಚಲಿತ ಘಟನೆಗಳ ಕ್ವಿಜ್ (02-05-2021 ರಿಂದ 04-05-2021ರ ವರೆಗೆ )
▶ ಪ್ರಚಲಿತ ಘಟನೆಗಳ ಕ್ವಿಜ್ (05-05-2021)
▶ ಪ್ರಚಲಿತ ಘಟನೆಗಳ ಕ್ವಿಜ್ (06-05-2021)
▶ ಪ್ರಚಲಿತ ಘಟನೆಗಳ ಕ್ವಿಜ್ (07-05-2021)
▶ ಪ್ರಚಲಿತ ಘಟನೆಗಳ ಕ್ವಿಜ್ (08-05-2021 ರಿಂದ 11-05-202ರ ವರೆಗೆ )
▶ ಪ್ರಚಲಿತ ಘಟನೆಗಳ ಕ್ವಿಜ್ (12-05-2021)
▶ ಪ್ರಚಲಿತ ಘಟನೆಗಳ ಕ್ವಿಜ್ (13-05-2021)
▶ ಪ್ರಚಲಿತ ಘಟನೆಗಳ ಕ್ವಿಜ್ (14-05-2021ರಿಂದ 31-05-2021 ವರೆಗೆ )
———————————-
# ಪ್ರಚಲಿತ ಘಟನೆಗಳು : ಏಪ್ರಿಲ್ -2021
▶ ಪ್ರಚಲಿತ ಘಟನೆಗಳ ಕ್ವಿಜ್ (01-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (02-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (03-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (04-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (05-04-2021 ರಿಂದ 06-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (07-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (09-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (10-04-2021)
▶ ಪ್ರಚಲಿತ ಘಟನೆಗಳ ಕ್ವಿಜ್ (11-04-2021 ರಿಂದ 30-04-2021ವರೆಗೆ ವರೆಗೆ )
———————————-
# ಪ್ರಚಲಿತ ಘಟನೆಗಳು : ಮಾರ್ಚ್-2021
▶ ಪ್ರಚಲಿತ ಘಟನೆಗಳ ಕ್ವಿಜ್ (01-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (02-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (03 ಮತ್ತು 04-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (05-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (06-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (07-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (08-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (09-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (10-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (11-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (12-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (13-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (14-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (15 & 16-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (17-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (18-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (19-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (20-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (21-03-2021 ರಿಂದ 31-03-2021ರ ವರೆಗೆ )
———————————-
# ಪ್ರಚಲಿತ ಘಟನೆಗಳು : ಫೆಬ್ರವರಿ-2021
▶ ಪ್ರಚಲಿತ ಘಟನೆಗಳ ಕ್ವಿಜ್ (01-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (02-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (03-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (04-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (05-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (06-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (07-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (08-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (09-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (10-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (11-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (12 ಮತ್ತು 13-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (14 ರಿಂದ 19-02-2021 ವರೆಗೆ )
▶ ಪ್ರಚಲಿತ ಘಟನೆಗಳ ಕ್ವಿಜ್ (20-02-202 )
▶ ಪ್ರಚಲಿತ ಘಟನೆಗಳ ಕ್ವಿಜ್ ( 21 ರಿಂದ 25-02-202 )
▶ ಪ್ರಚಲಿತ ಘಟನೆಗಳ ಕ್ವಿಜ್ ( 26-02-202 )
▶ ಪ್ರಚಲಿತ ಘಟನೆಗಳ ಕ್ವಿಜ್ ( 27-02-202 )
▶ ಪ್ರಚಲಿತ ಘಟನೆಗಳ ಕ್ವಿಜ್ (28-02-202 )
———————————-
# ಪ್ರಚಲಿತ ಘಟನೆಗಳು : ಜನವರಿ-2021
▶ ಪ್ರಚಲಿತ ಘಟನೆಗಳ ಕ್ವಿಜ್ (01-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (02-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (03-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (04-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (05-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (06-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (07-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (08-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (09-01-2021 ರಿಂದ 17-01-2021ರ ವರೆಗೆ)
▶ ಪ್ರಚಲಿತ ಘಟನೆಗಳ ಕ್ವಿಜ್ (18-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (19-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (20-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (21-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (22-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (23-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (24-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (25-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (26-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (27-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (28-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (29-01-2021)
▶ ಪ್ರಚಲಿತ ಘಟನೆಗಳ ಕ್ವಿಜ್ (30 And 31-01-2021)