ನೆನಪಿಡಲೇಬೇಕಾದ ಇತಿಹಾಸದ ಕೆಲವು ವರ್ಷಗಳು
1. ಗಾಂಧೀಜಿಯವರ ಹತ್ಯೆ ಯಾವಾಗ ನಡೆಯಿತು..?
ಎ. ಜನವರಿ, 26, 1948
ಬಿ. ಜನವರಿ, 27, 1948
ಸಿ. ಜನವರಿ 29, 1948
ಡಿ. ಜನವರಿ 30, 1948
2. ಭಾರತದಲ್ಲಿ ಲೋಕಸಭೆಗೆ ಮೊದಲ ಸಾರ್ವತ್ರಿಕ ಚುನಾವಣೆಗಳು ಯಾವಾಗ ನಡೆದವು..?
ಎ. 1950
ಬಿ. 1956
ಸಿ. 1953
ಡಿ. 1951-52
3. ಕಾಂಗ್ರೆಸ್ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದು ಯಾವಾಗ..?
ಎ. 1977
ಬಿ. 1976
ಸಿ. 1975
ಡಿ. 1978
4. ಭಾರತ- ಚೀನಾ ನಡುವೆ ಪಂಚಶೀಲ ಒಪ್ಪಂದವಾದದ್ದು ಯಾವಾಗ..?
ಎ. 1950
ಬಿ. 1952
ಸಿ. 1953
ಡಿ. 1954
5. ಜವಾಹರಲಾಲ್ ನೆಹರೂರವರು ಯಾವಾಗ ನಿಧನ ಹೊಂದಿದರು..?
ಎ. ಮೇ 27, 1964
ಬಿ. ಮೇ 27, 1965
ಸಿ. ಜೂನ್ 27, 1963
ಡಿ. ಜೂನ್ 27, 1964
6. ರಾಷ್ಟ್ರಸಂಘವು ಯಾವಾಗ ಸ್ಥಾಪನೆಯಾಯಿತು..?
ಎ. ಜನವರಿ 10, 1919
ಬಿ. ಜನವರಿ 10,1920
ಸಿ. ಜನವರಿ 24, 1919
ಡಿ. ಜನವರಿ 24, 1920
7. ವಿಶ್ವಸಂಸ್ಥೆಯ ಮೊದಲ ವಿಧಿಬದ್ಧ ಅಧಿವೇಶನ ಯಾವಾಗ ನಡೆಯಿತು..?
ಎ. 1945
ಬಿ. 1946
ಸಿ. 1947
ಡಿ. 1948
8. ವಿಶ್ವಸಂಸ್ಥೆಯ ಧ್ವಜವನ್ನು ಯಾವಾಗ ಅಂಗೀಕರಿಸಿ, ಅಳವಡಿಸಿಕೊಳ್ಳಲಾಯಿತು..?
ಎ. 1945
ಬಿ. 1946
ಸಿ. 1947
ಡಿ. 1948
9. ಯುನೆಸ್ಕೋವನ್ನು ಸ್ಥಾಪಿಸಿದ್ದು ಯಾವಾಗ..?
ಎ. 1946
ಬಿ. 1945
ಸಿ. 1947
ಡಿ. 1950
10. ವಿಶ್ವ ಆರೋಗ್ಯ ಸಂಸ್ಥೆಯು ಯಾವಾಗ ಸ್ಥಾಪಿಸಲ್ಪಟ್ಟಿತು..?
ಎ. 1946
ಬಿ. 1945
ಸಿ. 1948
ಡಿ. 1950
11. ನ್ಯಾಟೋವು ಯಾವಾಗ ಸ್ಥಾಪನೆಗೊಂಡಿತು..?
ಎ. 1949
ಬಿ. 1948
ಸಿ. 1950
ಡಿ. 1960
12. ಮೊದಲ ಕಾಮನ್ವೆಲ್ತ್ ಕ್ರೀಡಾಕೂಟ ಯಾವಾಗ ನಡೆಯಿತು..?
ಎ. 1920
ಬಿ. 1930
ಸಿ. 1926
ಡಿ. 1936
13. ವಿಶ್ವಕಪ್ ಕ್ರಿಕೆಟ್ ಸ್ಫರ್ಧೆ ಯಾವಾಗ ಪ್ರಾರಂಭವಾಯಿತು..?
ಎ. 1973
ಬಿ. 1975
ಸಿ. 1983
ಡಿ. 1985
14. ಮಹಾತ್ಮಾ ಗಾಂಧಿಜೀಯವರು ಅಹಮದಾಬಾದ್ನಲ್ಲಿ ಸಬರಮತಿ ಆಶ್ರಮವನ್ನು ಯಾವಾಗ ಸ್ಥಾಪಿಸಿದರು..?
ಎ. 1912
ಬಿ. 1914
ಸಿ. 1915
ಡಿ. 1916
15. ದಯಾನಂದ ಸರಸ್ವತಿಯವರು ಲಾಹೋರ್ನಲ್ಲಿ “ ಆರ್ಯ ಸಮಾಜವನ್ನು’ ಯಾವಾಗ ಸ್ಥಾಪಿಸಿದರು..?
ಎ. 1874
ಬಿ. 1875
ಸಿ. 1876
ಡಿ. 1877
# ಉತ್ತರಗಳು :
1. ಡಿ. ಜನವರಿ 30, 1948
2. ಡಿ. 1951-52
3. ಎ. 1977
4. ಡಿ. 1954
5. ಎ. ಮೇ 27, 1964
6. ಬಿ. ಜನವರಿ 10,1920
7. ಬಿ. 1946
8. ಸಿ. 1947
9. ಎ. 1946
10. ಸಿ. 1948
11. ಎ. 1949
12. ಬಿ. 1930
13. ಬಿ. 1975
14. ಸಿ. 1915
15. ಬಿ. 1875
# ಇತಿಹಾಸ :
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಭಾರತದ ಇತಿಹಾಸದ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಕರ್ನಾಟಕದ ಇತಿಹಾಸ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಇತಿಹಾಸದ ಮುಖ್ಯ ಇಸವಿಗಳು : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
# ಇಲ್ಲಿವೆ ನೋಡಿ ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಮೊದಲ ಮಹಾಯುದ್ಧ : ನೆನಪಿನಲ್ಲಿಡಬೇಕಾದ ಅಂಶಗಳು
# ಇತಿಹಾಸದ ಪ್ರಮುಖ ವ್ಯಕ್ತಿಗಳು
# ಇತಿಹಾಸದ ಪ್ರಮುಖ ವ್ಯಕ್ತಿಗಳು : ರಾಬರ್ಟ್ ಕ್ಲೈವ್
# ಇತಿಹಾಸದ ಪ್ರಮುಖ ವ್ಯಕ್ತಿಗಳು : ಡೂಪ್ಲೆ
# ಇತಿಹಾಸದ ಪ್ರಮುಖ ವ್ಯಕ್ತಿಗಳು : ರಣಜಿತ್ ಸಿಂಗ್