Top 10 Questions

ಡೈಲಿ TOP-10 ಪ್ರಶ್ನೆಗಳು (11-01-2024)

1. ಸಂಸ್ಕೃತ ಭಾಷೆಯಲ್ಲಿನ ಮೊದಲ ಶಾಸನ ಯಾವುದು..?
2. ರೇಲ್ವೆ ಪಿತಾಮಹ ಎನಿಸಿಕೊಂಡವರು ಯಾರು..?
3. ಭಾರತದಲ್ಲಿ ಮಹಿಳಾ ರಾಜ್ಯಪಾಲರಾದ ಪ್ರಥಮ ಮಹಿಳೆ ಯಾರು..?
4. ಎ.ಕೆ. 47 ಬಂದೂಕು ಸಂಶೋಧಿಸಲ್ಪಟ್ಟ ದೇಶ ಯಾವುದು..?
5. ಭಾರತದ ದೊಡ್ಡ ರಾಜ್ಯ ಯಾವುದು ..?

6. ಭಾರತದ ಉದ್ದವಾದ ಹಿಮನದಿ ಯಾವುದು ..?
7. ಜಗತ್ತಿನ ಹೆಚ್ಚು ಚಲನಚಿತ್ರ ನಿರ್ಮಿಸುವ ದೇಶ ಯಾವುದು..?
8. ಕರ್ನಾಟಕದ ಶ್ರೀಮಂತ ಜಿಲ್ಲೆ ಯಾವುದು ..?
9. ಗಲ್ಪ್ ಆಫ್ ಮನ್ನಾದ ಯಾವ ದೆಶಗಳ ಮಧ್ಯದಲ್ಲಿ ಇದೆ..?
10. ಅಂಡಮಾನ್ ನಿಕೋಬಾರ್ ನಲ್ಲಿ ಎಷ್ಟು ದ್ವೀಪಗಳಿವೆ..?

ಉತ್ತರಗಳು :

ಉತ್ತರಗಳು 👆 Click Here

1) ರುದ್ರದಾಮನನ ಗಿರ್ನಾರ್ ಶಾಸನ
2) ಜಾರ್ಜ ಸ್ಟಿಪನ್‍ಸನ್ನ್
3) ಸರೋಜಿನಿ ನಾಯ್ಡು
4) ರಷ್ಯಾ
5) ರಾಜಸ್ಥಾನ
6) ಸಿಯಾಚಿನ್
7) ಭಾರತ
8) ಬೆಂಗಳೂರು
9) ಭಾರತ & ಶ್ರೀಲಂಕಾ
10) 283 ದ್ವೀಪಗಳು

Comments

No comments yet. Why don’t you start the discussion?

Leave a Reply

Your email address will not be published. Required fields are marked *