1. ಭಾರತದ ತ್ರಿಪುರ ಹಾಗೂ ಬಾಂಗ್ಲಾದೇಶಕ್ಕೆ ಸಂಪರ್ಕ ಕಲ್ಪಿಸುವ ದ ಭಾರತ-ಬಾಂಗ್ಲಾದೇಶ ಸ್ನೇಹ ಸೇತುವೆ ‘ಮೈತ್ರಿ ಸೇತು’ (Maitri Setu’ ) ವನ್ನು ಯಾವ ನದಿಯ ಮೇಲೆ ನಿರ್ಮಿಸಲಾಗಿದೆ.. ?
1) ಸೋನೈ ನದಿ
2) ಫೆನಿ ನದಿ
3) ಗದಾಧರ್ ನದಿ
4) ಮಧುಮತಿ ನದಿ
2. ಇತ್ತೀಚೆಗೆ (ಮಾರ್ಚ್-21 ರಲ್ಲಿ) “ಆಸ್ಟರ್ ಎಕ್ಸ್” (AsterX) ಹೆಸರಿನ ಬಾಹ್ಯಾಕಾಶದಲ್ಲಿ ಮಿಲಿಟರಿ ವ್ಯಾಯಾಮ ನಡೆಸಿ ಯುರೋಪಿನ ಮೊದಲನೇ ದೇಶ ಯಾವುದು.. ?
1) ಜರ್ಮನಿ
2) ಬೆಲ್ಜಿಯಂ
3) ಫ್ರಾನ್ಸ್
4) ಯುನೈಟೆಡ್ ಕಿಂಗ್‌ಡಮ್
3. ಇತ್ತೀಚೆಗೆ (ಮಾರ್ಚ್ 21 ರಲ್ಲಿ) ಉತ್ತರಾಖಂಡದ 9ನೇ ಮುಖ್ಯಮಂತ್ರಿಯಾದವರು ಯಾರು..?
1) ಭೂಪೇಶ್ ಬಾಗೇಲ್
2) ತಿರತ್ ಸಿಂಗ್ ರಾವತ್
3) ತ್ರಿವೇಂದ್ರ ಸಿಂಗ್ ರಾವತ್
4) ನೀಫಿಯು ರಿಯೊ
4. ಕರುಣಾನಿಧಿ ಅವರ 8 ದಶಕಗಳ ರಾಜಕೀಯ ಜೀವನದ ಕುರಿತಾದ “ಕರುಣಾನಿಧಿ: ಎ ಲೈಫ್” (Karunanidhi: A Life) ಪುಸ್ತಕವನ್ನು ಬರೆದವರು ಯಾರು..?
1) ಎ.ಎಸ್.ಪನ್ನೀರ್‌ಸೆಲ್ವನ್
2) ಮಾಲಿನಿ ಪಾರ್ಥಸಾರಥಿ
3) ರವಿಕುಮಾರ್
4) ಕನಿಮೋಜಿ ಕರುಣಾನಿಧಿ
5. ವಾರ್ಷಿಕವಾಗಿ ಯಾವ ದಿನದಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (Central Industrial Security Force-CISF)ಯ ‘ರೈಸಿಂಗ್ ಡೇ’ ಆಚರಿಸಲಾಗುತ್ತದೆ?
1) ಮಾರ್ಚ್ 11
2) ಮಾರ್ಚ್ 7
3) ಮಾರ್ಚ್ 10
4) ಮಾರ್ಚ್ 8
6. ಕೆಳಗಿನ ಬ್ಯಾಂಕುಗಳನ್ನು ಅವುಗಳ ಟ್ಯಾಗ್‌ಲೈನ್‌ಗಳೊಂದಿಗೆ ಹೊಂದಿಸಿ:
i ಬ್ಯಾಂಕ್ ಆಫ್ ಬರೋಡಾ – a. Let’s Make Money Simple
ii. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ – b. Your Perfect Banking Partner
iii. ಫೆಡರಲ್ ಬ್ಯಾಂಕ್ – c. India’s International Bank
iv. ಕೊಟಕ್ ಮಹೀಂದ್ರಾ ಬ್ಯಾಂಕ್ – d. Good People to Bank with
1) i-d, ii-a, iii-b, iv-c
2) i-c, ii-d, iii-b, iv-a
3) i-b, ii-d, iii-c, iv-a
4) i-a, ii-d, iii-c, iv-b
5) i-a, ii-d, iii-b, iv-c
7. ಭಾರತವು ತನ್ನ ಜಿಡಿಪಿಯನ್ನು 8% ಹೆಚ್ಚಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದ ““Connecting to Thrive: Challenges and Opportunities of Transport Integration in Eastern South Asia” ಎಂಬ ವರದಿಯನ್ನು ಯಾವ ಸಂಸ್ಥೆ ಬಿಡುಗಡೆ ಮಾಡಿದೆ..?
1) ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ
2) ಅಂತರರಾಷ್ಟ್ರೀಯ ಹಣಕಾಸು ನಿಧಿ
3) ವಿಶ್ವ ಬ್ಯಾಂಕ್
4) ವಿಶ್ವ ಆರ್ಥಿಕ ವೇದಿಕೆ
# ಉತ್ತರಗಳು :
1. 2) ಫೆನಿ ನದಿ
2. 3) ಫ್ರಾನ್ಸ್
3. 2) ತಿರತ್ ಸಿಂಗ್ ರಾವತ್
4. 1) ಎ.ಎಸ್.ಪನ್ನೀರ್ಸೆಲ್ವನ್
5. 3) ಮಾರ್ಚ್ 10
6. 2) i-c, ii-d, iii-b, iv-a
ಬ್ಯಾಂಕ್ ಟ್ಯಾಗ್ಲೈನ್
ಬ್ಯಾಂಕ್ ಆಫ್ ಬರೋಡಾ – India’s International Bank
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ -Good People to Bank with
ಫೆಡರಲ್ ಬ್ಯಾಂಕ್ -Your Perfect Banking Partner
ಕೊಟಕ್ ಮಹೀಂದ್ರಾ ಬ್ಯಾಂಕ್ -Let’s Make Money Simple
7. 3) ವಿಶ್ವ ಬ್ಯಾಂಕ್
# ಇವುಗಳನ್ನೂ ಓದಿ :
▶ ಪ್ರಚಲಿತ ಘಟನೆಗಳ ಕ್ವಿಜ್ (01-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (02-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (03 ಮತ್ತು 04-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (05-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (06-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (07-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (08-03-2021 )
▶ ಪ್ರಚಲಿತ ಘಟನೆಗಳ ಕ್ವಿಜ್ (09-03-2021 )
# ಇವುಗಳನ್ನೂ ಓದಿ…
➤ ಪ್ರಚಲಿತ ಘಟನೆಗಳು : ಜನವರಿ-2021
➤ ಪ್ರಚಲಿತ ಘಟನೆಗಳು : ಡಿಸೆಂಬರ್ -2020
➤ ಪ್ರಚಲಿತ ಘಟನೆಗಳು : ನವೆಂಬರ್ -2020