1) ಉಜ್ಜೈನಿಯ ವಿಕ್ರಮಾದಿತ್ಯನಿಂದ ವಿಕ್ರಮ ಶಕೆ ಪ್ರಾರಂಭವಾದದ್ದು ಯಾವಾಗ?
2) ಲೂದಿಯಾನ ನಗರ ಯಾವ ನದಿಯ ದಡದ ಮೇಲಿದೆ?
3) ಮೋಡಗಳ ಅಧ್ಯಯನ ಮಾಡುವ ಶಾಖೆಯನ್ನು ಏನೆಂದು ಕರೆಯುತ್ತಾರೆ?
4) ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ ಕೇಂದ್ರ ಕಛೇರಿ ಎಲ್ಲಿದೆ?
5) “ಒನ್ ಮೋರ್ ಓವರ್” ಎಂಬುದು ಯಾರ ಆತ್ಮಕಥೆಯಾಗಿದೆ?
6)“ಕಿಂಗ್ ಅರ್ಥರ್” ಎಂಬ ಪಾತ್ರವನ್ನು ಸೃಷ್ಠಿಸಿದ ನಾಟಕಕಾರ ಯಾರು?
7)ಮನಾಸ್ ಹುಲಿ ಧಾಮ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
8)ರಾಷ್ಟ್ರೀಯ ಕ್ಷೀರ ಸಂಶೋಧನಾ ಸಂಸ್ಥೆ ಎಲ್ಲಿದೆ..?
9)“ತ್ರಿಪ್ಪಾಣಿ” ಎಂಬ ಜನಪದ ನೃತ್ಯ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
10)33 ನೇ ಸಾರ್ಕ್ ವಿದೇಶಾಂಗ ಕಾರ್ಯದರ್ಶಿಗಳ ಸಭೆ ಇತ್ತೀಚೆಗೆ ಎಲ್ಲಿ ನಡೆಯಿತು?
ಉತ್ತರಗಳು 👆 Click Here
1.ಕ್ರಿ.ಪೂ.58
2.ಸೆಟ್ಲೇಜ್
3.ನೆಪಾಲಜಿ
4.ವಿಯನ್ನಾ
5.ಇ.ಪ್ರಸನ್ನ
6.ಟೆನ್ನಿಸನ್
7.ಅಸ್ಸೋಂ
8.ಹರಿಯಾಣಾದ ಕರ್ನಾಲ್
9.ಗುಜರಾತ್
10.ಭೂತಾನ್‍ನ ಥಿಂಪೂ