1. ಭಾರತೀಯ ವಾಯುಪಡೆಯ ಅಲೋಯೆಟ್-III ವಾರ್ ಹೆಲಿಕಾಪ್ಟರ್‌ಗೆ ಬದಲಾಗಿ ಯಾವ ದೇಶವು ತನ್ನ ಎಫ್ -86 ಸೇಬರ್ ವಿಮಾನವನ್ನು ಉಡುಗೊರೆಯಾಗಿ ನೀಡಿತು..?
1) ಪಾಕಿಸ್ತಾನ
2) ನೇಪಾಳ
3) ಶ್ರೀಲಂಕಾ
4) ಬಾಂಗ್ಲಾದೇಶ
2. ಉಕ್ರೇನ್‌ನ ಕೈವ್‌ನಲ್ಲಿ ನಡೆದ ಮಹಿಳೆಯರ 53 ವಿಭಾಗದ XXIV ಅತ್ಯುತ್ತಮ ಉಕ್ರೇನಿಯನ್ ಕುಸ್ತಿಪಟುಗಳು ಮತ್ತು ತರಬೇತುದಾರರ ಸ್ಮಾರಕ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದವರು ಯಾರು..?
1) ಸಾಕ್ಷಿ ಮಲಿಕ್
2) ಬಬಿತಾ ಕುಮಾರಿ
3) ವಿನೇಶ್ ಫೋಗಟ್
4) ರಿತು ಫೋಗಟ್
3. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ 100 ಮಿಲಿಯನ್ ಫಾಲೋವರ್ಸ್ ಪಡೆದ ಮೊದಲ ಭಾರತೀಯ ಕ್ರಿಕೆಟಿಗ ಯಾರು..?
1) ಎಂ.ಎಸ್.ಧೋನಿ
2) ಸಚಿನ್ ತೆಂಡೂಲ್ಕರ್
3) ವಿರಾಟ್ ಕೊಹ್ಲಿ
4) ರೋಹಿತ್ ಶರ್ಮಾ
4. ‘ಡಸರ್ಟ್ ಫ್ಲ್ಯಾಗ್’ ಎಂಬ ಬಹುರಾಷ್ಟ್ರೀಯ ಯುದ್ಧಾಭ್ಯಾಸವನ್ನು ಯಾವ ರಾಷ್ಟ್ರ ಆಯೋಜಿಸುತ್ತೆ…?
1) ಸೌದಿ ಅರೇಬಿಯಾ
2) ಯುಎಇ
3) ಯುಎಸ್
4) ಇಸ್ರೇಲ್
5. ಯಾವ ದೇಶಕ್ಕೆ 1 ಲಕ್ಷ ಎಚ್ಸಿಕ್ಯು ಮಾತ್ರೆಗಳು, 1,000 ಮೆಟ್ರಿಕ್ ಟನ್ ಅಕ್ಕಿ ನೀಡಲು ಭಾರತ ನಿರ್ಧರಿಸಿತು..?
1) ಮಾರಿಷಸ್
2) ಮಡಗಾಸ್ಕರ್
3) ಸಿರಿಯಾ
4) ವಿಯೆಟ್ನಾಂ
6. 140 ದಶಲಕ್ಷ ವರ್ಷಗಳ ಹಿಂದೆ ಯಾವ ರಾಷ್ಟ್ರದಲ್ಲಿ ವಾಸಿಸುತ್ತಿದ್ದ ಡೈನೋಸಾರ್ಗಳ ಪಳೆಯುಳಿಕೆಗಳನ್ನು ಸಂಶೋಧಕರು ಇತ್ತೀಚೆಗೆ ಪತ್ತೆಹಚ್ಚಿದರು..?
1) ಬ್ರೆಜಿಲ್
2) ಕೊಲಂಬಿಯಾ
3) ಅರ್ಜೆಂಟೀನಾ
4) ಚಿಲಿ
7. ಇತ್ತೀಚೆಗೆ (ಮಾರ್ಚ್ 21 ರಲ್ಲಿ) ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ (United Nations Environment Programme-UNEP)ನ ಸಹಾಯಕ ಪ್ರಧಾನ ಕಾರ್ಯದರ್ಶಿ (ಎಸ್‌ಜಿ) ಮತ್ತು ನ್ಯೂಯಾರ್ಕ್ ಕಚೇರಿಯ ಮುಖ್ಯಸ್ಥರಾಗಿ ನೇಮಕಗೊಂಡವರು ಯಾರು..?
1) ಲಿಗಿಯಾ ನೊರೊನ್ಹಾ
2) ಸಿ.ಕೆ. ಮಿಶ್ರಾ
3) ಐದಾನ್ ಗಲ್ಲಾಘರ್
4) ಸತ್ಯ ತ್ರಿಪಾಠಿ
8. ಆರ್ಕ್ಟಿಕ್ ಪ್ರದೇಶದಲ್ಲಿನ ಹವಾಮಾನ ಬದಲಾವಣೆಯನ್ನು ಮೇಲ್ವಿಚಾರಣೆ ಮಾಡಲು ಇತ್ತೀಚೆಗೆ (ಫೆಬ್ರವರಿ 21 ರಲ್ಲಿ) ಯಾವ ದೇಶವು ‘ಅರ್ಕ್ಟಿಕಾ-ಎಂ’ (Arktika-M) ಉಪಗ್ರಹವನ್ನು ಉಡಾಯಿಸಿತು..?
1) ರಷ್ಯಾ
2) ಫ್ರಾನ್ಸ್
3) ಭಾರತ
4) ಯುಎಸ್ಎ
# ಉತ್ತರಗಳು :
1. 4) ಬಾಂಗ್ಲಾದೇಶ
2. 3) ವಿನೇಶ್ ಫೋಗಟ್
3. 3) ವಿರಾಟ್ ಕೊಹ್ಲಿ
4. 2) ಯುಎಇ
5. (ಬಿ) ಮಡಗಾಸ್ಕರ್
6. (3) ಅರ್ಜೆಂಟೀನಾ
7. 1) ಲಿಗಿಯಾ ನೊರೊನ್ಹಾ
8. 1) ರಷ್ಯಾ
▶ ಪ್ರಚಲಿತ ಘಟನೆಗಳ ಕ್ವಿಜ್ (01-03-2021 )
# ಇವುಗಳನ್ನೂ ಓದಿ…
➤ ಪ್ರಚಲಿತ ಘಟನೆಗಳು : ಜನವರಿ-2021
➤ ಪ್ರಚಲಿತ ಘಟನೆಗಳು : ಡಿಸೆಂಬರ್ -2020
➤ ಪ್ರಚಲಿತ ಘಟನೆಗಳು : ನವೆಂಬರ್ -2020
# ಇದನ್ನೂ ಓದಿ..
▶ ಪ್ರಚಲಿತ ಘಟನೆಗಳ ಕ್ವಿಜ್ (01-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (02-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (03-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (04-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (05-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (06-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (07-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (08-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (09-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (10-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (11-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (12 ಮತ್ತು 13-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (14 ರಿಂದ 19-02-2021 ವರೆಗೆ )
▶ ಪ್ರಚಲಿತ ಘಟನೆಗಳ ಕ್ವಿಜ್ (20-02-202 )
▶ ಪ್ರಚಲಿತ ಘಟನೆಗಳ ಕ್ವಿಜ್ ( 21 ರಿಂದ 25-02-202 )
▶ ಪ್ರಚಲಿತ ಘಟನೆಗಳ ಕ್ವಿಜ್ ( 26-02-202 )
▶ ಪ್ರಚಲಿತ ಘಟನೆಗಳ ಕ್ವಿಜ್ ( 27-02-202 )
▶ ಪ್ರಚಲಿತ ಘಟನೆಗಳ ಕ್ವಿಜ್ (28-02-202 )