#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ನೀರು ಕುದಿಯಲು ಪ್ರಾರಂಭಿಸಿದಾಗ ಅದರ ಶಾಖ ಏನಾಗುತ್ತದೆ?
ಎ. ಇದ್ದಷ್ಟೇ ಇರುತ್ತದೆ.
ಬಿ. ಜಾಸ್ತಿಯಾಗುತ್ತಾ ಹೋಗುತ್ತದೆ.
ಸಿ. ಕಡಿಮೆಯಾಗುತ್ತಾ ಹೋಗುತ್ತದೆ.
ಡಿ. ಹೆಚ್ಚು- ಕಡಿಮೆಯಾಗುತ್ತದೆ.
2. ಈ ಕೆಳಗಿನ ಯಾವುದು ಮೂತ್ರದಲ್ಲಿ ಅಸಾಮಾನ್ಯ ಅಂಶವಾಗಿದೆ?
ಎ. ಕೆಟೋನ್ ವಸ್ತುಗಳು
ಬಿ. ಯೂರಿಯಾ
ಸಿ,. ಕ್ರಿಯಾಟಿನೈನ್
ಡಿ. ಯೂರಿಕ್ ಆಸಿಡ್
3. ಈ ಕೆಳಗಿನ ಯಾವ ವಸ್ತುವು ಸಾರಗುಂದಿದ ಆಮ್ಲದಿಂದ ಜಲಜನಕ ಅನಿಲವನ್ನು ಹೊರ ಹಾಕಬಲ್ಲದು?
ಎ. ಚಿನ್ನ
ಬಿ. ಬೆಳ್ಳಿ
ಸಿ. ತಾಮ್ರ
ಡಿ. ಅಲ್ಯೂಮಿನಿಯಂ
4. ಹಳದಿ ಬಣ್ಣವನ್ನು ತಯಾರಿಸಲು ಈ ಕೆಳಗಿನ ಯಾವ ವರ್ಣದ್ರವ್ಯವನ್ನು ಬಳಸುತ್ತಾರೆ?
ಎ. ಕ್ರೋಮಿಕ್ ಆಕ್ಸೈಡ್
ಬಿ. ಬೇಸಿಕ್ ಲೆಡ್ ಕಾರ್ಬೋನೆಟ್
ಡಿ. ಲೆಡ್ ಆಕ್ಸೈಡ್
ಡಿ. ಲೆಡ್ ಕ್ರೋಮೇಟ್
5. ರಕ್ತವು ಹೆಪ್ಪುಗಟ್ಟಲು ನೆರವಾಗುವ ವಿಟಮಿನ್ ಯಾವುದು?
ಎ. ವಿಟಮಿನ್ ಡಿ
ಬಿ. ವಿಟಮಿನ್ ಕೆ
ಸಿ. ವಿಟಮಿನ್ ಎ
ಡಿ. ವಿಟಮಿನ್ ಬಿ
6. ಬೆಂಕಿಯನ್ನು ಆರಿಸಲು ಉಪಯೋಗಿಸುವ ಅನಿಲ ಯಾವುದು?
ಎ. ನಿಯಾನ್
ಬಿ. ಸಾಋಜನಕ
ಸಿ. ಇಂಗಾಲ ಮಾನಾಕ್ಸೈಡ್
ಡಿ. ಇಂಗಾಲದ ಡೈ ಆಕ್ಸೈಡ್
7. ಚಳಿಗಾಲದಲ್ಲಿ ನಾವು ಧರಿಸುವ ಬಟ್ಟೆಗಳು ನಮ್ಮನ್ನು ಬೆಚ್ಚಗಿಡುತ್ತವೆ. ಕಾರಣವೇನು?
ಎ. ಶಾಖವು ಪ್ರಸರಣವಾಗುವುದಿಲ್ಲ
ಬಿ. ಶಾಖವನ್ನು ಸರಬರಾಜು ಮಾಡುತ್ತವೆ
ಸಿ. ದೇಹದಿಂದ ಶಾಖವು ಹೊರಹೋಗಲು ಬಿಡುವುದಿಲ್ಲ.
ಡಿ. ವಾಯುವು ದೇಹವನ್ನು ಸಂಪರ್ಕಿಸುವುದನ್ನು ತಡೆಯುತ್ತವೆ.
8. ಈ ಕೆಳಗಿನ ಯಾವುದು ಕಿಣ್ವ ಅಲ್ಲ?
ಎ. ಪೆಪ್ಸಿನ್
ಬಿ. ಟ್ರೈಪ್ಸಿನ್
ಸಿ. ಆಕ್ಸಿಟಾಸಿನ್
ಡಿ. ಟಿಯಾಲಿನ್
9. ಎಲೆಕ್ಟ್ರೋಸ್ಪಾಟಿಕ್ ಪ್ರೆಸಿಪಿಟೇಟರ್ ಅನ್ನು ಯಾವುದರ ಮಾಲಿನ್ಯವನ್ನು ನಿಯಂತ್ರಿಸಲು ಬಳಸಲಾಗುತ್ತದೆ?
ಎ. ಥರ್ಮಲ್
ಬಿ. ವಾಯು
ಸಿ. ಜಲ
ಡಿ. ಶಬ್ದ
10. ಅಣುವೊಂದರ ಕೇಂದ್ರದಲ್ಲಿರುವ ಮೂಲ ಅಂಶವೆಂದರೆ…..
ಎ. ಪ್ರೋಟಾನ್ ಮತ್ತು ನ್ಯೂಟ್ರಾನ್ಗಳು
ಬಿ. ಎಲೆಕ್ಟ್ರಾನ್ ಮತ್ತು ಪ್ರೋಟಾನುಗಳು
ಸಿ. ನ್ಯೂಟ್ರಾನ್ ಮತ್ತು ಪಾಸಿಟ್ರಾನುಗಳು
ಡಿ. ನ್ಯೂಟ್ರಾನ್ ಮತ್ತು ಎಲೆಕ್ಟ್ರಾನುಗಳು
11. ಕಣ್ಣಿನೊಳಗೆ ಕಸ ಸೇರಿದರೆ ಅದರ ಯಾವ ಭಾಗವು ಊದಿಕೊಂಡು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ?
ಎ. ಕಾರ್ನಿಯ
ಬಿ. ಕಾಂಜಕ್ಟಿವಾ
ಸಿ. ಸ್ಲೆರೋಟಿಕ್
ಡಿ. ಕಾರಾಯಿಡ್
12. ಕ್ಯಾಟರಾಕ್ಟ್ ಕಾಯಿಲೆಯು ದೇಹದ ಯಾವ ಅಂಗದ ಮೇಲೆ ಪರಿಣಾಮ ಬೀರುತ್ತವೆ?
ಎ. ಕಿವಿ
ಬಿ. ಮೂಗು
ಸಿ. ಶ್ವಾಸಕೋಶ
ಡಿ. ಕಣ್ಣು
13. ಸಾಮಾನ್ಯ ಮನುಷ್ಯನ ದೇಹದಲ್ಲಿರುವ ಕ್ರೋಮೋಸೋಮುಗಳ ಸಂಖ್ಯೆ ಎಷ್ಟು?
ಎ. 45
ಬಿ. 46
ಸಿ. 44
ಡಿ. 43
14. ಈ ಕೆಳಗಿನ ಯಾವುದು ಉರುಳಿಯಾಕಾರದ ಉದ್ದವಾದ ಹುಳುವಾಗಿದೆ?
ಎ. ಸೂಜಿಹುಳು
ಬಿ. ಯಕೃತ್ಸಪಾಟಿ
ಸಿ. ಅಷ್ಟಪಾದಿ
ಡಿ. ಲಾಡಿಹುಳು
15. ಒಂದು ವಸ್ತುವು ಭಾಗಶಃ ಅಥವಾ ಪೂರ್ಣವಾಗಿ ಒಂದು ದ್ರವದಲ್ಲಿ ಮುಳುಗಿದಾಗ ಆ ವಸ್ತುವು ಹೊರ ಚೆಲ್ಲಿದ ದ್ರವದ ತೂಕಕ್ಕೆ ಸಮನಾದ ಮೇಲ್ಮೂಖ ಒತ್ತಡವನ್ನು ಆ ವಸ್ತುವು ಅನುಭವಿಸುತ್ತದೆ. ಇದು ಯಾರು ಪ್ರತಿಪಾದಿಸಿದ ತತ್ವವಾಗಿದೆ?
ಎ. ಆರ್ಕಿಮಿಡಿಸ್
ಬಿ. ನ್ಯೂಟನ್
ಸಿ. ಜ್ಯೂಲ್
ಡಿ. ಕ್ಯೂರಿ
16. ಈ ಕೆಳಗಿನ ಯಾವುದು ಅಸ್ಕಾರ್ಬಿಕ್ ಆಮ್ಲದ ಅತ್ಯುತ್ತಮ ಮೂಲವಾಗಿದೆ?
ಎ. ಕ್ಯಾರೆಟ್
ಬಿ. ಸೀಬೆ ಹಣ್ಣು
ಸಿ. ಸೇಬು
ಡಿ. ಬೀನ್ಸ್
17. ಈ ಕೆಳಗಿನ ಯಾವ ಲೋಹವು ಮನುಷ್ಯನ ದೇಹದಲ್ಲಿ ರಕ್ತವು ಗಟ್ಟಿ ದ್ರವವಾಗಿರಲು ಸಹಾಯ ಮಾಡುತ್ತದೆ?
ಎ. ಕಬ್ಬಿಣ
ಬಿ. ಫಾಸ್ಫರಸ್
ಸಿ. ಕ್ಯಾಲ್ಸಿಯಂ
ಡಿ. ಐಯೋಡಿನ್
18. ಸಿಸ್ಮೋಲಜಿ ಏನನ್ನು ಅಭ್ಯಸಿಸುತ್ತದೆ?
ಎ. ಮಣ್ಣಿನ ಗುಣವನ್ನು
ಬಿ. ಭೂಕಂಪ ಮತ್ತು ಸಂಬಂಧಿಸಿದ ವಿಚಾರಗಳನ್ನು
ಸಿ. ಖನಿಜಗಳ ಬಗೆಗೆ
ಡಿ. ಜ್ವಾಲಾಮುಖಿಯ ಕುರಿತಂತೆ
19. ಬಾರ್ ಇದು ಯಾವುದರ ಅಳತೆಯ ಮಾಪಕವಾಗಿದೆ?
ಎ. ವಾತಾವರಣದ ಒತ್ತಡ
ಬಿ. ಶಾಖ
ಸಿ. ವಿದ್ಯುತ್
ಡಿ. ಶಕ್ತಿ
20. ವಿದ್ಯುತ್ ಬಲ್ಬ್ಗಳಲ್ಲಿ ಉಪಯೋಗಿಸಲ್ಪಡುವ ಅನಿಲ ಯಾವುದು?
ಎ. ಜಲಜನಕ
ಬಿ. ಹೀಲಿಯಂ
ಸಿ. ನಿಯಾನ್ ಮತ್ತು ಆರ್ಗಾನ್
ಡಿ. ಆಮ್ಲಜನಕ
# ಉತ್ತರಗಳು :
1. ಎ. ಇದ್ದಷ್ಟೇ ಇರುತ್ತದೆ.
2. ಎ. ಕೆಟೋನ್ ವಸ್ತುಗಳು
3. ಡಿ. ಅಲ್ಯೂಮಿನಿಯಂ
4. ಡಿ. ಲೆಡ್ ಕ್ರೋಮೇಟ್
5. ಬಿ. ವಿಟಮಿನ್ ಕೆ
6. ಸಿ. ಇಂಗಾಲ ಮಾನಾಕ್ಸೈಡ್
7. ಸಿ. ದೇಹದಿಂದ ಶಾಖವು ಹೊರಹೋಗಲು ಬಿಡುವುದಿಲ್ಲ.
8. ಸಿ. ಆಕ್ಸಿಟಾಸಿನ್
9. ಬಿ. ವಾಯು
10. ಡಿ. ನ್ಯೂಟ್ರಾನ್ ಮತ್ತು ಎಲೆಕ್ಟ್ರಾನುಗಳು
11. . ಕಾಂಜಕ್ಟಿವಾ
12. ಡಿ. ಕಣ್ಣು
13. ಬಿ. 46
14. ಡಿ. ಲಾಡಿಹುಳು
15. ಎ. ಆರ್ಕಿಮಿಡಿಸ್
16. ಎ. ಕ್ಯಾರೆಟ್
17. ಸಿ. ಕ್ಯಾಲ್ಸಿಯಂ
18. ಬಿ. ಭೂಕಂಪ ಮತ್ತು ಸಂಬಂಧಿಸಿದ ವಿಚಾರಗಳನ್ನು
19. ಎ. ವಾತಾವರಣದ ಒತ್ತಡ
20. ಸಿ. ನಿಯಾನ್ ಮತ್ತು ಆರ್ಗಾನ್
# ಇದನ್ನೂ ಓದಿ :
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 04
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 05
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 06
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 07
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 08
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 09
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 10
# ಸಾಮಾನ್ಯವಿಜ್ಞಾನದ ಪ್ರಶ್ನೆಗಳ ಸರಣಿ – 11
# ಸಾಮಾನ್ಯ ವಿಜ್ಞಾನದ ಪ್ರಶ್ನೆಗಳ ಸರಣಿ – 12
# ಸಾಮಾನ್ಯ ವಿಜ್ಞಾನದ ಪ್ರಶ್ನೆಗಳ ಸರಣಿ – 13
# ಸಾಮಾನ್ಯವಿಜ್ಞಾನ ಪ್ರಶ್ನೆಗಳ ಸರಣಿ- 14
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 15
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 16
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 17
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 18
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 19
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 20