ಕ್ವೆಷನ್ ಬ್ಯಾಂಕ್ । QUESTION BANK – 1
SDA/FDA/TET/POLICE/KAS/IAS ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಪ್ರಶ್ನೆಗಳ ಸಂಗ್ರಹ Spardha Times ನಲ್ಲಿ ಪ್ರತಿದಿನವೂ ಪ್ರಕಟವಾಗಲಿದೆ.
1) ಭೂಮಿಯ ಧ್ರುವೀಯ ವ್ಯಾಸವು ಅದರ ಸಮಭಾಜಕ ವೃತ್ತದ ವ್ಯಾಸಕ್ಕಿಂತ ಎಷ್ಟು ಕಡಿಮೆಯಿದೆ..?
1) 25 ಕಿ.ಮೀ
2) 80 ಕಿ.ಮೀ
3) 43 ಕಿ.ಮೀ
4) 30 ಕಿ.ಮೀ
2) ಟಿಬಿಯಾ ಎಂಬ ಮೂಳೆ ಮಾನವನ ದೇಹದ ಈ ಭಾಗದಲ್ಲಿದೆ.
1) ತಲೆಬುರುಡೆ
2) ಕೈ
3) ಕಾಲು
4) ತೊಡೆ
3) “ಡೆಮೊಗ್ರಫಿ” ಇದೊಂದು
1) ಸಾಮಾಜಿಕ ಅಂಕಿ-ಅಂಶಗಳ ಬಗೆಗಿನ ಅಧ್ಯಯನ
2) ವಸ್ತುಗಳ ಚಲನೆಯ ಬಗೆಗಿನ ಅಧ್ಯಯನ
3) ಸಮುದ್ರಗಳ ವೈಜ್ಞಾನಿಕ ಅಧ್ಯಯನ
4) ಈ ಮೇಲಿನ ಯಾವುದೂ ಅಲ್ಲ
4. ಈ ಕೆಳಗಿನ ಸಂಗತಿಗಳಲ್ಲಿ ಯಾವುದು ಭಾರತ ಸಂವಿಧಾನದ ಲಕ್ಷಣವಾಗಿಲ್ಲ..?
1) ಲಿಖಿತ ಸಂವಿಧಾನ
2) ಅಧ್ಯಕ್ಷೀಯ ಸರ್ಕಾರ
3) ಸ್ವತಂತ್ರ್ಯ ನ್ಯಾಯಾಂಗ
5. ಸಮುದ್ರ ಕಳೆಯಿಂದ ಯಾವುದನ್ನು ಪಡೆಯಲಾಗುತ್ತದೆ..?
1)ಕಬ್ಬಿಣ
2) ಕ್ಲೋರಿನ್
3) ಬ್ರೋಮಿನ್
4) ಅಯೋಡಿನ್
6) ದೆಹಲಿಯನ್ನು ದೆಹಲಿ ಸುಲ್ತಾನರ ರಾಜಧಾನಿಯಾಗಿ ಮಾಡಿಕೊಂಡವರು ಯಾರು..?
1) ಐಬಕ್
2) ಇಲ್ತಮಷ್
3) ಬಲ್ಬನ್
4) ಅಲ್ಲಾವುದ್ದೀನ್ ಖಿಲ್ಜಿ
7) ಭಾರತದಲ್ಲಿ ಮ್ಯುಚ್ಯುಯಲ್ ಫಂಡ್ ಮತ್ತು ಷೇರು ಮಾರುಕಟ್ಟೆಯ ನಿಯಂತ್ರಣ ಅಧಿಕಾರ ಯಾರಿಗಿದೆ ?
1) ಭಾರತ ಸರ್ಕಾರ
2) ಭಾರತದ ರಿಸರ್ವ ಬ್ಯಾಂಕ್
3) SEBI
8) “ನನ್ನ ಸಾವಿನ ನಂತರ ನಿನ್ನ ಸಹೋದರರ ಮೇಲೆ ಯುದ್ದ ಮಾಡಬೇಡ” ಎಂದು ಯಾರು ಯಾರಿಗೆ ಹೇಳಿದರು?
1) ಬಾಬರ್ ಹುಮಾಯುನನಿಗೆ
2) ಹುಮಾಯುನನು ಅಕ್ಬರನಿಗೆ
3) ಅಕ್ಬರ್ ನು ಜಹಾಂಗೀರನಿಗೆ
4) ಷಹಜಹಾನನು ಔರಂಗಜೇಬನಿಗೆ
9) ಒಬ್ಬ ವ್ಯಕ್ತಿಯು ಉತ್ತರಕ್ಕೆ ಮುಖ ಮಾಡಿ ನಿಂತಿದ್ದಾನೆ ಅವರು ತನ್ನ ಪಶ್ಚಿಮಕ್ಕೆ 7ಕಿಮೀ ನಡೆಯುತ್ತಾನೆ. ಮತ್ತೇ 5 ಕಿಮೀ ಉತ್ತರಕ್ಕೆ ನಡೆಯುತ್ತಾನೆ. ಮತ್ತೇ ಬಲಕ್ಕೆ ತಿರುಗಿ 10 ಕಿಮೀ ಮುಂದಕ್ಕೆ ನಡೆಯುತ್ತಾನೆ. ನಂತರ 9 ಕಿಮೀ ದಕ್ಷಿಣಕ್ಕೆ ನಡೆಯುತ್ತಾನೆ. ಹಾಗಾದರೆ ಆ ವ್ಯಕ್ತಿಯು ಆರಂಭದ ಸ್ಥಳದಿಂದ ಎಷ್ಟೂ ದೂರದಲ್ಲಿ ಮತ್ತು ಯಾವ ದಿಕ್ಕಿನಲ್ಲಿದ್ದಾನೆ..?
1) 10 ಕಿಮೀ ನೈರುತ್ಯ
2) 5 ಕಿಮೀ ಆಗ್ನೇಯ
3) 5 ಕಿಮೀ ವಾಯುವ್ಯ
4) 10 ಕಿಮೀ ಈಶಾನ್ಯ
10) ಈ ಕೆಳಕಂಡವುಗಳನ್ನು ಗಮನಿಸಿ-
1) ಬೆಂಡೇಕಾಯಿಯು ಹೂಕೋಸಿಗಿಂತ ಉತ್ತಮ
2) ಹೂಕೋಸು ಎಲೆಕೋಸಿಗಿಂತ ಉತ್ತಮ
3) ಬೆಂಡೇಕಾಯಿ ಬಟಾಣಿಯಷ್ಟು ಉತ್ಕೃಷ್ಟವಲ್ಲ
ಇವುಗಳಲ್ಲಿ ಯಾವುದು ಕನಿಷ್ಠ ಆಕಾಂಕ್ಷೆಗೆ ಒಳಪಟ್ಟಿದ್ದು-
ಎ. ಎಲೆಕೋಸು
ಬಿ.ಹೂಕೋಸು
ಸಿ.ಬೆಂಡೇಕಾಯಿ
ಡಿ. ಬಟಾಣಿ
11) 20ನೇ ಶತಮಾನದ ‘ಆಶ್ಚಯ೯ದ ಲೋಹ’
ಯಾವುದು?
1) ಮ್ಯಾಂಗನೀಸ್
2) ಕಬ್ಬಿಣದ ಅದಿರು
3) ಬಾಕ್ಸೈಟ್
4) ಕಬ್ಬಿಣ
12) ಕನಾ೯ಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಯಾದ ವಷ೯ ಯಾವುದು?
1) 1990
2) 1974
3) 1980
4) 1984
13) ಯಾವ ನದಿಯು ಉತ್ತರದ ಕಡೆಗೆ ಹರಿದು
ಗಂಗಾ ನದಿಯನ್ನು ಸೇರುವುದು?
1) ಸಿಂಧೂ
2) ನರ್ಮದಾ
3) ಚಂಬಲ್
4) ತೀಸ್ತಾ
14) . ಹೊಂದಿಸಿ ಬರೆಯಿರಿ
1) ನಿಕೊಲೊ ಡಿ ಕಂಟಿ ——–A)ರಷ್ಯಾ
2) ಅಥನೇಷಿಯಸ್———–B) ಇಟಲಿ
3) ಅಬ್ದುಲ್ ರಜಾಕ್———-C)ಪೋರ್ಚುಗಲ್
4) ಡೊಮಿಂಗೋ ಪೇಸ್——D) ಇರಾನ್
ಆಯ್ಕೆಗಳು :
A. 1-A.2-B,3-C.4-D
B. 1-C.2-D,3-B.4-A
C. 1-B.2-A,3-D.4-C
D. 1-D.2-C,3-B.4-A
15) ಪಾದರಸ ಲೋಹದ ಪ್ರಮುಖ ಅದಿರು ಯಾವುದು?
1) ಗೆಲೇನಾ
2) ಸಿನ್ನಬಾರ
3) ಕ್ರೋವೈಟಾ
4) ಐಸಲ್ಯಾಂಡ್
# ಉತ್ತರಗಳು :
1. 1) 25 ಕಿ.ಮೀ
2. 3) ಕಾಲು
3. 1) ಸಾಮಾಜಿಕ ಅಂಕಿ-ಅಂಶಗಳ ಬಗೆಗಿನ ಅಧ್ಯಯನ
4. 4) ಭಾಗಶಃ ನಮ್ಯ ಮತ್ತು ಅನಮ್ಯ ಸರ್ಕಾರ
5. 4) ಅಯೋಡಿನ್
6. 2) ಇಲ್ತಮಷ್
7. 3) SEBI
8. 1) ಬಾಬರ್ ಹುಮಾಯುನನಿಗೆ
9. 2) 5 ಕಿಮೀ ಆಗ್ನೇಯ
ಬಿಡಿಸುವ ವಿಧಾನ : AC2 = AB2+BC2
AC2 = 32+42
AC2 = 9+16
AC2= 25
AC = 5
10. 1. ಎಲೆಕೋಸು
11. 3) ಬಾಕ್ಸೈಟ್
12. 2. 1974
13. 3) ಚಂಬಲ್
14. C. 1-B.2-A,3-D.4-C
15. 2) ಸಿನ್ನಬಾರ
# ಇವುಗಳನ್ನೂ ಓದಿ…
➤ ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
➤ ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
➤ ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
➤ ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
➤ ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು
➤ ಭಾರತದ ವ್ಯವಸಾಯ ಪದ್ಧತಿಗಳು
➤ ಭಾರತದ ಪ್ರಮುಖ ಕ್ರೀಡಾಂಗಣಗಳು
➤ ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
➤ ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
➤ ಕರ್ನಾಟಕದಲ್ಲಿ ಕಮಿಷನರ್ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)
➤ ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
➤ ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ
➤ ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
➤ ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)
➤ ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
➤ ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
➤ ಹಿಂದೂ ಧರ್ಮ ಮತ್ತು ಇತಿಹಾಸ
➤ ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
➤ ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
➤ ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
➤ ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
➤ ಕಾಮನ್ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )
➤ FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
➤ ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
➤ ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
➤ ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)