➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-38

➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-38

1. ರಾಷ್ಟ್ರ ಪ್ರಶಸ್ತಿಗಳಿಸಿದ ಕನ್ನಡದ ಮೊದಲ ಚಿತ್ರ ಯಾವುದು..?
2. ಅತ್ತಿವೇರಿ ಪಕ್ಷಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
3. ಮಾರಯ್ಯಪ್ರಿಯ ಅಮರೇಶ್ವರ ಲಿಂಗ ಇದು ಯಾರ ಅಂಕಿತನಾಮವಾಗಿದೆ..?
4. ಅಮಿಬಿಕ್ ಡೀಸೆಂಟ್ರ ಎಂಬ ಆಮಶಂಕೆಗೆ ಕಾರಣವಾಗುವ ಏಕಕೋಶ ಜೀವಿ  ಯಾವುದು..?
5. ಶಬ್ದಗಾರುಡಿಗ ಎಂದು ಬಿರುದು ಹೊಂದಿದ ಕವಿ ಯಾರು..?

6. ಕಿರು ಸಂವಿಧಾನ ಎಂದು ಕರೆಯಲ್ಪಡುವ ತಿದ್ದುಪಡಿ ಯಾವುದು..?
7. ಹಸಿರು – ಹೊನ್ನು ಈ ಜನಪ್ರಿಯ ಪುಸ್ತಕದ ಲೇಖಕರು ಯಾರು..?
8. ಯೋಗದ ಮೂಲ ತತ್ವಗಳನ್ನು ತಿಳಿಸಿದ ಪ್ರಥಮ  ಭಾರತೀಯ ಯಾರು..?
9. . ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ ವಾಸವಾದ ಮೊದಲ ರಾಷ್ಟ್ರಪತಿ ಯಾರು..?
10. ಮಹಂಜೋದಾರೊ ಪದದ ಅರ್ಥವೇನು..?

[ ➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-37 ]

# ಉತ್ತರಗಳು :
1. ಬೇಡರಕಣ್ಣಪ್ಪ
2. ಉತ್ತರ ಕನ್ನಡ
3. ಲಕ್ಕಮ್ಮ
4. ಎಂಟಮೀಬಾ ಹಿಸ್ಟಲಿಕ
5. ದತ್ತಾತ್ರೇಯ ರಾಮಚಂದ್ರ ಬೇಂದ್ರೆ

6. ೪೨ನೇ ತಿದ್ದುಪಡಿ
7. ಬಿ.ಜಿ.ಎಲ್.ಸ್ವಾಮಿ
8. ಪತಂಜಲಿ
9. ರಾಜೇಂದ್ರ ಪ್ರಸಾದ್
10. ಮಡಿದವರ ದಿಬ್ಬ

Comments

No comments yet. Why don’t you start the discussion?

Leave a Reply

Your email address will not be published. Required fields are marked *