1. ಭಾರತದ ಎತ್ತರವಾದ ಪರ್ವತ ಶಿಖರ : ಗಾಡ್ವಿನ್ ಆಸ್ಟಿನ್ (ಕೆ 2)
2. ಅತ್ಯುನ್ನತ ಪ್ರಶಸ್ತಿ : ಭಾರತ್ ರತ್ನ
3. ಅತಿಹೆಚ್ಚು ಮಳೆ ಪಡೆಯುವ ಪ್ರದೇಶ : ಮೌಸಿಂರಾಮ್ , ಮೇಘಾಲಯ
4. ಅತ್ಯುನ್ನತ ಗೋಪುರ : ಕುತುಬ್ ಮಿನಾರ್, ದೆಹಲಿ
5. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ : ಉತ್ತರ ಪ್ರದೇಶ
6. ದೊಡ್ಡ ದೇವಾಲಯ : ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ತಮಿಳುನಾಡು
7. ದೊಡ್ಡ ಮಸೀದಿ : ಜಾಮಾ ಮಸೀದಿ, ದೆಹಲಿ
8. ದೊಡ್ಡ ಚರ್ಚ್ : ಸೆ ಕ್ಯಾಥೆಡ್ರಲ್, ಗೋವಾ
9. ಅತಿದೊಡ್ಡ ಗುರುದ್ವಾರ : ಗೋಲ್ಡನ್ ಟೆಂಪಲ್, ಅಮೃತಸರ್
10. ಅತಿದೊಡ್ಡ ಮಠ : ತವಾಂಗ್ ಮಠ, ಅರುಣಾಚಲ ಪ್ರದೇಶ
11. ದೊಡ್ಡ ಜನಬರಿತ ನಗರ : ಮುಂಬೈ, ಮಹಾರಾಷ್ಟ್ರ
12. ದೊಡ್ಡ ಕಟ್ಟಡ : ರಾಷ್ಟ್ರಪತಿ ಭವನ, ದೆಹಲಿ
13. ದೊಡ್ಡ ವಸ್ತುಸಂಗ್ರಹಾಲಯ : ನ್ಯಾಷನಲ್ ಮ್ಯೂಸಿಯಂ, ಕೊಲ್ಕತ್ತಾ
14. ದೊಡ್ಡ ಆಡಿಟೋರಿಯಂ : ಶ್ರೀ ಶಣ್ಮುಖಾನಂದ ಹಾಲ್, ಮುಂಬೈ
15. ದೊಡ್ಡ ಸಿನೆಮಾ ಥಿಯೇಟರ್ : ತಂಗಮ್, ಮಧುರೈ
16. ದೊಡ್ಡ ಡೆಲ್ಟಾ : ಸುಂದರ್ಬಾನ್ ಡೆಲ್ಟಾ, ಪಶ್ಚಿಮ ಬಂಗಾಳ
17. ಅತಿದೊಡ್ಡ ಮೃಗಾಲಯ : ಜೂವಾಲಾಜಿಕಲ್ ಗಾರ್ಡನ್ಸ್, ಅಲಿಪುರ್, ಕೊಲ್ಕತ್ತಾ
18. ಅತಿದೊಡ್ಡ ಮರುಭೂಮಿ : ಥಾರ್, ರಾಜಸ್ಥಾನ
19. ದೊಡ್ಡ ಗುಹೆ ದೇವಾಲಯ : ಕೈಲಾಶ್ ದೇವಸ್ಥಾನ, ಎಲ್ಲೋರಾ, ಮಹಾರಾಷ್ಟ್ರ
20. ಅತಿದೊಡ್ಡ ಗುಹೆ : ಅಮರನಾಥ ಗುಹೆ, ಜಮ್ಮು ಮತ್ತು ಕಾಶ್ಮೀರ
21. ದೊಡ್ಡ ಹೋಟೆಲ್ : ಒಬೆರಾಯ್-ಶೆರಾಟನ್, ಮುಂಬೈ
22. ಪ್ರದೇಶದ ದೊಡ್ಡ ರಾಜ್ಯ :ರಾಜಸ್ಥಾನ
23. ಜನಸಂಖ್ಯೆ ಅತಿದೊಡ್ಡ ರಾಜ್ಯ : ಉತ್ತರ ಪ್ರದೇಶ
24. ಅತಿದೊಡ್ಡ ಆಸ್ಪತ್ರೆ : ಬಿ ಜೆ ಮೆಡಿಕಲ್ ಕಾಲೇಜ್ ಮತ್ತು ಸಿವಿಲ್ ಹಾಸ್ಪಿಟಲ್, ಅಹಮದಾಬಾದ್
25. ದೊಡ್ಡ ಕಾರಿಡಾರ್ : ರಾಮೇಶ್ವರ ದೇವಸ್ಥಾನ ಕಾರಿಡಾರ್, ತಮಿಳುನಾಡು
26. ದೊಡ್ಡ ಪೋಸ್ಟ್ ಆಫೀಸ್ : ಮುಂಬೈ (GPO)
27. ದೊಡ್ಡ ಅರಣ್ಯ ಪ್ರದೇಶ ಹೊಂದಿರುವ ರಾಜ್ಯ : ಮಧ್ಯ ಪ್ರದೇಶ
28. ಅತಿದೊಡ್ಡ ಜೈಲು : ತಿಹಾರ್ ಸೆಂಟ್ರಲ್ ಜೈಲ್, ದೆಹಲಿ
29. ದೊಡ್ಡ ಕ್ರೀಡಾಂಗಣ : ಸಾಲ್ಟ್ ಲೇಕ್ ಕ್ರೀಡಾಂಗಣ, ಕೊಲ್ಕತ್ತಾ
30. ದೊಡ್ಡ ಬಂದರು : ಮುಂಬೈ
31. ಸಿಹಿ ನೀರಿನ ದೊಡ್ಡ ಕೆರೆ : ಚಿಲ್ಕಾ ಸರೋವರ, ಒರಿಸ್ಸಾ
32. ಅತಿದೊಡ್ಡ ನದಿ ದ್ವೀಪ :ಮಜುಲಿ, ಬ್ರಹ್ಮಪುತ್ರ ನದಿ, ಅಸ್ಸಾಂ
33. ಅತಿದೊಡ್ಡ ಪ್ಲಾನೆಟೇರಿಯಮ್ :ಬಿರ್ಲಾ ಪ್ಲಾನೆಟೇರಿಯಮ್, ಕೊಲ್ಕತ್ತಾ
34. ದೊಡ್ಡ ಮಾನವ ನಿರ್ಮಿತ ಸರೋವರ : ಗೋವಿಂದ ಸಾಗರ, ಭಕ್ರ ಅಣೆಕಟ್ಟು
35. ದೊಡ್ಡ ಗ್ರಂಥಾಲಯ : ನ್ಯಾಷನಲ್ ಲೈಬ್ರರಿ, ಕೊಲ್ಕತ್ತಾ
36. ಪ್ರದೇಶದ ದೊಡ್ಡ ಲೋಕಸಭಾ ಕ್ಷೇತ್ರವು : ಲಡಕ್
37. ಉದ್ದವಾದ ನದಿ : ಗಂಗಾ
38. ಉದ್ದದ ಕರಾವಳಿ ರಾಜ್ಯ : ಗುಜರಾತ್
39. ಉದ್ದದ ಸುರಂಗ : ಪೀರ್ ಪಂಜಾಲ್ ರೈಲ್ವೆ ಸುರಂಗ, ಜಮ್ಮು ಮತ್ತು ಕಾಶ್ಮೀರ
40. ಉದ್ದದ ರಾಷ್ಟ್ರೀಯ ಹೆದ್ದಾರಿ : ಎನ್ಹೆಚ್ -7 ಇದು ವಾರಣಾಸಿಯಿಂದ ಕನ್ಯಾಕುಮಾರಿ ವರೆಗೆ ಸಾಗುತ್ತದೆ.
41. ಉದ್ದದ ಅಣೆಕಟ್ಟು : ಹಿರಕುಡ್ ಅಣೆಕಟ್ಟು, ಒರಿಸ್ಸಾ
42. ಉದ್ದದ ನದಿ ಸೇತುವೆ : ಧೋಲಾ-ಸಾಡಿಯಾ ಬ್ರಿಡ್ಜ್, ಅಸ್ಸಾಂ
43. ಉದ್ದದ ಎಲೆಕ್ಟ್ರಿಕ್ ರೈಲ್ವೆ ಮಾರ್ಗ : ದೆಹಲಿಯಿಂದ ಪಾಟ್ನಾ ಮೂಲಕ ಕೊಲ್ಕತ್ತಾಗೆ
44. ಉದ್ದದ ರೈಲು ವೇದಿಕೆ : ಗೋರಖ್ಪುರ, ಉತ್ತರ ಪ್ರದೇಶ
45. ನೀರಿನ ಮೇಲಿನ ಉದ್ದದ ಸೇತುವೆ : ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ, ಮಹಾರಾಷ್ಟ್ರ
46. ಉದ್ದದ ತಡೆರಹಿತ ರೈಲು : ತಿರುವನಂತಪುರ ರಾಜಧಾನಿ
47. ಉದ್ದದ ರೈಲ್ವೆ ಸೇತುವೆ : ವೆಂಬನಾಡ್ ರೈಲು ಸೇತುವೆ, ಕೇರಳ
48. ಉದ್ದದ ಬೀಚ್ : ಮರೀನಾ ಬೀಚ್, ಚೆನ್ನೈ
49. ಪ್ರದೇಶದಲ್ಲಿ ಚಿಕ್ಕ ರಾಜ್ಯ : ಗೋವಾ
50. ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ರಾಜ್ಯ : ಸಿಕ್ಕಿಂ