➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-34

➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-34

1. ತಾಜಮಹಲ್ ಕಟ್ಟಿದ ಶಿಲ್ಪಿ ಯಾರು..?
2. ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದವರು ಯಾರು..?
3. ಮಹಾಮಾನವ ಎಂದು ಬಿರುದು ಪಡೆದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು..?
4. ಕಿತ್ತಳೆ ಹಣ್ಣುಗಳಿಗೆ ಪ್ರಸಿದ್ಧವಾದ ಭಾರತದ ನಗರ ಯಾವುದು..?
5. ಬಣ್ಣದ ಸಿನಿಮಾದ ಸಂಶೋಧಕರು ಯಾರು..?

6. ಕೀಟಗಳ ಕುರಿತ ಅಧ್ಯಯನಕ್ಕೆ ಏನೆಂದು ಕರೆಯುತ್ತಾರೆ..?
7. ಅಂಡಮಾನ್ ದ್ವೀಪಗಳಲ್ಲಿರುವ ಅತಿ ಎತ್ತರವಾದ ಶಿಖರ ಯಾವುದು..?
8. ಮಣ್ಣಿನಲ್ಲಿ ಎರೆಹುಳುವಿನ ಮಹತ್ವವನ್ನು ಕ0ಡುಹಿಡಿದವರು ಯಾರು..?
9. ಯುರೇನಿಯಂ ಖನಿಜವನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ರಾಜ್ಯ ಯಾವುದು..?
10. ಮೌರ್ಯ ಸಾಮ್ರಾಜ್ಯದಲ್ಲಿ ಚಲಾವಣೆಯಲ್ಲಿದ್ದ ಹಣದ ಹೆಸರೇನು..?

[ ➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-33 ]

# ಉತ್ತರಗಳು :
1. ಉಸ್ತಾದ ಇಸಾ
2. ಮಲಯಾಳನ ಗೋವಿಂದ್ಶಂಕರ ಕುರುಪ್
3. ಮದನ್ ಮೋಹನ್ ಮಾಳವೀಯ
4. ನಾಗ್ಪುರ್
5. ಜಾರ್ಜ್ ಈಸ್ಟಮನ್ (ಅಮೇರಿಕಾ)

6. ಎಂಟಮೊಲಜಿ
7. ಸ್ಯಾಡಲ್ ಶಿಖರ
8. ಚಾರ್ಲ್ಸ್ ಡಾರ್ವಿನ್
9. ಬಿಹಾರ
10. ಪಣ

Comments

No comments yet. Why don’t you start the discussion?

Leave a Reply

Your email address will not be published. Required fields are marked *