➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-26

➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-26

1. ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿರುವ ಆಟಗಾರರ ಸಂಖ್ಯೆ ಎಷ್ಟು?
2. ಕವನ ಸಂಕಲನ ಆಧರಿಸಿ ನಿರ್ಮಿಸಿದ ಏಕೈಕ ಕನ್ನಡ ಚಲನಚಿತ್ರ ಯಾವುದು?
3. ಕರ್ನಾಟಕದ ಮೊದಲ ಉಪ ಮುಖ್ಯಮಂತ್ರಿ ಯಾರು?
4. ವಿಶ್ವಾಮಿತ್ರನ ಆಶ್ರಮದ ಹೆಸರೇನು?
5. ಮಾನವನ ಉಸಿರಾಟವನ್ನು ಅಳೆಯಲು ಬಳಸುವ ಉಪಕರಣ ಯಾವುದು?

6. ಆಹಾರದಲ್ಲಿ ಕೊಬ್ಬಿನ ಅಂಶ ಕಡಿಮೆಯಾದಲ್ಲಿ ಉಂಟಾಗುವ ಕಾಯಿಲೆ ಯಾವುದು?
7. ಜೇಮ್ಸಬಾ0ಡ್ ಕಾದ0ಬರಿಗಳ ಮೂಲಕ ಜನಪ್ರಿಯರಾದ ಲೇಖಕರು ಯಾರು ?
8. ಭಾರತದಲ್ಲಿ ಮೊದಲ ಸಂಪೂರ್ಣ ಹವಾನಿಯಂತ್ರಿತ ಟ್ರೈನ್ ಯಾವುದು?
9. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸಂಸ್ಥಾಪಕರು ಯಾರು?
10. ಬೆಕ್ಕಿಗಿರುವ ವೈಜ್ಞಾನಿಕ ಹೆಸರು ಯಾವುದು?

# ಉತ್ತರಗಳು :
1. ಐದು ಜನ
2. ಮೈಸೂರು ಮಲ್ಲಿಗೆ
3. ಎಸ್.ಎಮ್.ಕೃಷ್ಣ
4. ಸಿದ್ಧಾಶ್ರಮ
5. ಕೈಮೊಗ್ರಾಫ್

6. ಫೈನೋಡರ್ಮ
7. ಐಯಾನ್ ಪ್ಲೇಮಿ0ಗ್
8. ರಾಜಧಾನಿ ಏಕ್ಸ್ ಪ್ರೆಸ್
9. ಸರ್. ಅಹಮ್ಮದ್ ಖಾನ್
10. ಪೆಲಿಸ್ ಡೊಮೆಸ್ಟಿಕ್

➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-25
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-24
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-23
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-22
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-21

Comments

No comments yet. Why don’t you start the discussion?

Leave a Reply

Your email address will not be published. Required fields are marked *