1. ’ಪಿಸು ಮಾತಿನ ಗ್ಯಾಲರಿ’ ಕರ್ನಾಟಕದಲ್ಲಿ ಇರುವ ತಾಣ ಯಾವುದು..?
2. ಸೌರವ್ಯೂಹದಲ್ಲಿರುವ ಯಾವ ಗ್ರಹವು ತನ್ನ ಕಕ್ಷೆಯಲ್ಲಿ ಅತಿ ವೇಗವಾಗಿ ತಿರುಗುತ್ತದೆ..?
3. ವಾಣಿ ಇದು ಯಾರ ಕಾವ್ಯನಾಮ..?
4. ಪ್ರಪಂಚದ ಅತಿದೊಡ್ಡ ಬಂದರು ಯಾವುದು..?
5. ಪೆರಿಯಾರ್ ಅಭಯಾರಣ್ಯ ಯಾವ ಪ್ರಾಣಿಗೆ ಹೆಸರಾಗಿದೆ..?
6. ಮೊಘಲರ ಮಾತೃಭಾಷೆ ಯಾವುದಾಗಿತ್ತು..?
7. ಶೇಷಾದ್ರಿ ಅಯ್ಯರ ಜಲವಿದ್ಯುತ್ ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ..?
8. ಕನ್ನಡದ ಉಪಮಾ ಲೋಲ ಕವಿ ಯಾರು..?
9. ನೇಗಿಲಯೋಗಿ ಗೀತೆಯನ್ನು ಕನ್ನಡದ ಯಾವ ಚಿತ್ರದಲ್ಲಿ ಅಳವಡಿಸಲಾಗಿದೆ..?
10. ಕನ್ನಡದ ಮೊದಲ ಚಲನಚಿತ್ರ ಪತ್ರಿಕೆ ಯಾವುದು..?
# ಉತ್ತರಗಳು :
1. ಬಿಜಾಪುರದ ಗೋಳಗುಮ್ಮಟ
2. ಗುರು
3. ಬಿ.ಎಸ್.ಸುಬ್ಬಮ್ಮ
4. ಹಾರ್ವಾರಾ (ನ್ಯೂಯಾರ್ಕ್)
5. ಆನೆ
6. ತುರ್ಕಿ
7. ಶಿವನ ಸಮುದ್ರ
8. ಲಕ್ಷ್ಮೀಶ
9. ಕಾಮನಬಿಲ್ಲು
10.ಸಿನಿಮಾ (1936)