Daily Top 10 Questions

➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-14

1. ಕರ್ನಾಟಕದ ಮೊದಲ ರಾಜ್ಯಪಾಲ ಯಾರು?
 #  ಜಯಚಾಮರಾಜೇಂದ್ರ ಒಡೆಯರು

2. ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಯಾರು?
#  ಕೆ.ಸಿ.ರೆಡ್ಡಿ

3. ಕರ್ನಾಟಕದಿಂದ ಆಯ್ಕೆಯಾದ ಮೊದಲ ಪ್ರಧಾನಿ ಯಾರು?
#  ಹೆಚ್.ಡಿ.ದೇವೇಗೌಡ

4. ಕನ್ನಡದ ಮೊದಲ ವರ್ಣಚಿತ್ರ ಯಾವುದು?
 ಅಮರಶಿಲ್ಪಿ ಜಕಣಾಚಾರಿ

5. ಲೋಕಸಭೆ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು?
 ಕೆ.ಎಸ್.ಹೆಗಡೆ

6. ಕರ್ನಾಟಕದಲ್ಲಿ ಸ್ಥಾಪನೆಯಾದ ಮೊದಲ ವಿಶ್ವವಿದ್ಯಾನಿಲಯ ಯಾವುದು?
 #  ಮೈಸೂರು ವಿಶ್ವವಿದ್ಯಾನಿಲಯ

7. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
  #  ವಿ.ಶಾಂತಾರಾಂ

8. ಕರ್ನಾಟಕವನ್ನು ಆಳಿದ ಮೊದಲ ರಾಜವಂಶ ಯಾವುದು?
 #  ಕದಂಬರು

9. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
 # ಸರ್.ಎಂ.ವಿಶ್ವೇಶ್ವರಯ್ಯ

10. ಮೈಸೂರು ಸಂಸ್ಥಾನದ ಮೊದಲ ದಿವಾನರು ಯಾರು?
  # ದಿವಾನ್ ಪೂರ್ಣಯ್ಯ

 

Comments

No comments yet. Why don’t you start the discussion?

Leave a Reply

Your email address will not be published. Required fields are marked *