( NOTE : ಉತ್ತರಗಳು ಈ ಪುಟದ ಕೊನೆಯಲ್ಲಿವೆ)
1. ಒಲಂಪಿಕ್ ಕ್ರೀಡೆಗಳು ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ?
ಎ. ಐದು ವರ್ಷಗಳು ಬಿ. ಆರು ವರ್ಷಗಳು
ಸಿ. ನಾಲ್ಕು ವರ್ಷಗಳು ಡಿ. ಮೂರು ವರ್ಷಗಳು
2. ರೋಮನ್ ದೊರೆ ಥಿಯೋಡೊಸಿಯಸ್‍ನು ಒಲಂಪಿಕ್ ಕ್ರೀಡೆಗಳನ್ನು ಯಾವಾಗ ನಿಷೇಧಿಸಿದನು?
ಎ. ಕ್ರಿ.ಶ.398 ಬಿ. ಕ್ರಿ.ಶ. 394
ಸಿ. ಕ್ರಿ.ಶ.388 ಡಿ. ಕ್ರಿ.ಶ.384
3. ಕ್ರಿ.ಶ. 1894 ರಲ್ಲಿ ಪುನರುಸ್ಥಾನಗೊಂಡ ಒಲಂಪಿಕ್ ಕ್ರೀಡೆಗಳು 1896 ರಲ್ಲಿ ಮೊದಲ ಬಾರಿಗೆ ಎಲ್ಲಿ ನಡೆದವು?
ಎ. ಪ್ಯಾರಿಸ್ ಬಿ. ಅಥೆನ್ಸ್
ಸಿ. ಸೈಂಟ್ ಲೂಯಿಸ್ ಡಿ. ಲಂಡನ್
4. ಒಲಂಪಿಕ್ ಕ್ರೀಡೆಯ ಲಾಂಛನ ಯಾವುದು?
ಎ. ಕಾಂಗರು
ಬಿ. ಜ್ಯೋತಿಯನ್ನು ಎತ್ತಿ ಹಿಡಿದಿರುವ ದೇವತೆ
ಸಿ. ಪರಸ್ಪರ ಹೆಣೆದುಕೊಂಡಿರುವ ನೀಲಿ, ಹಳದಿ, ಕಪ್ಪು, ಹಸಿರು, ಮತ್ತು ಕೆಂಪು ಬಣ್ಣದ ಸುರುಳಿಗಳು
ಡಿ. ಮೇಲಿನ ಯಾವುದೂ ಅಲ್ಲ
5. ಮೊದಲ ಚಳಿಗಾಲದ ಒಲಂಪಿಕ್ ಕ್ರೀಡಾಕೂಟ ಯಾವಾಗ ನಡೆಯಿತು?
ಎ. 1920 ಬಿ. 1924
ಸಿ. 1932 ಡಿ. 1940
6. ಒಲಂಪಿಕ್ ಕ್ರೀಡೆಯ ಬಾವುಟವನ್ನು ಮೊದಲ ಬಾರಿಗೆ ಹಾರಿಸಿದ್ದು ಯಾವಾಗ?
ಎ. 1914 ಬಿ. 1920
ಸಿ.1924 ಡಿ. 1928
7. ಮೊದಲ ಬಾರಿಗೆ ಒಲಂಪಿಕ್ ಜ್ಯೋತಿಯನ್ನು ಬೆಳಗಿಸಿದ್ದು ಯಾವಾಗ?
ಎ. 1920 ಬಿ. 1924
ಸಿ. 1928 ಡಿ. 1932
8. ಒಲಂಪಿಕ್ ನಂತರ ಅತೀ ದೊಡ್ಡ ಕ್ರೀಡಾಕೂಟ ಯಾವುದು?
ಎ. ಏಶಿಯನ್ ಕ್ರೀಡಾಕೂಟ
ಬಿ. ಕಾಮನ್‍ವೆಲ್ತ್ ಕ್ರೀಡಾಕೂಟ*
ಸಿ. ವಿಂಬಲ್ಡನ್ ಟೆನಿಸ್ ಟೂರ್ನಿ
ಡಿ. ಎಸ್ ಎ ಎಫ್ ಕ್ರೀಡಾಕೂಟ
9. ಮೊದಲ ಕಾಮನ್‍ವೆಲ್ತ್ ಕ್ರೀಡಾಕೂಟ ಯಾವಾಗ ನಡೆಯಿತು?
ಎ. 1920 ಬಿ.1930
ಸಿ. 1926 ಡಿ. 1936
10. ಮೊದಲ ಏಶಿಯನ್ ಕ್ರೀಡಾಕೂಟವು ಯಾವಾಗ ನಡೆಯಿತು?
ಎ. 1950 ಬಿ. 1951
ಸಿ. 1961 ಡಿ. 1964
11. ಮೊದಲ ಬಾರಿಗೆ ಏಶಿಯನ್ ಕ್ರೀಡಾಕೂಟವನ್ನು ಸಂಘಟಿಸಲು ಯಾವ ದೇಶವು ಪ್ರಮುಖ ಪಾತ್ರ ವಹಿಸಿತು?
ಎ. ಜಪಾನ್ ಬಿ. ಪಾಕಿಸ್ತಾನ
ಸಿ. ಭಾರತ ಡಿ. ಚೀನಾ
12. ಮೊದಲ ಏಶಿಯನ್ ಕ್ರೀಡಾಕೂಟವು ಎಲ್ಲಿ ನಡೆಯಿತು?
ಎ. ಜಕಾರ್ತ್ ಬಿ. ಬೀಜಿಂಗ್
ಸಿ. ನವದೆಹಲಿ ಡಿ. ಡಾಕಾ
13. ಹೆಸರಾಂತ ಟೆನಿಸ್ ಆಟಗಾರ್ತಿ ವೇನಸ್ ವಿಲಿಯಂ ಯಾವ ದೇಶದವರು?
ಎ. ಯು.ಎಸ್ ಎ ಬಿ. ಬ್ರಿಟನ್
ಸಿ. ನ್ಯೂಜಿಲೆಂಡ್ ಡಿ. ಆಸ್ಟ್ರಿಯಾ
14. ಲವ್ ಮತ್ತು ಸ್ಮಾಶ್ ಎಂಬ ಪದಗಳು ಯಾವ ಆಟದಲ್ಲಿ ಬಳಸಲ್ಪಡುತ್ತವೆ?
ಎ. ಕ್ರಿಕೆಟ್ ಬಿ. ಹಾಕಿ
ಸಿ. ಸ್ನೂಕರ್ ಡಿ. ಬ್ಯಾಡ್ಮಿಂಟನ್ ಮತ್ತು ಟೆನಿಸ್
15. ಅಮೆರಿಕಾ ಸಂಯುಕ್ತ ಸಂಸ್ಥಾನದ ಯಾಂಕೀ ಕ್ರೀಡಾಂಗಣವು ಯಾವ ಕ್ರೀಡೆಗೆ ಸಂಬಂಧಿಸಿದೆ?
ಎ. ಹಾಕಿ ಬಿ. ಪೋಲೋ
ಸಿ. ಬೇಸ್‍ಬಾಲ್ ಡಿ. ಬಾಕ್ಸಿಂಗ್
16. ಕ್ರಿಕೆಟ್ ಆಟದಲ್ಲಿ ಬಳಸುವ ಚೆಂಡಿನ ಅಳತೆ ಏನು?
ಎ. 6 ಸೆಂ.ಮೀ ಸುತ್ತಳತೆ
ಬಿ. 9 ಸೆಂ.ಮೀ. ಸುತ್ತಳತೆ*
ಸಿ. 12 ಸೆಂ. ಮೀ ಸುತ್ತಳತೆ
ಡಿ. 13 ಸೆಂ. ಮೀ. ಸುತ್ತಳತೆ
17. ವಿಬಲ್ಡನ್ ಟ್ರೋಪಿಯು ಯಾವ ಕ್ರೀಡೆಗೆ ಸಂಬಂಧಿಸಿದೆ?
ಎ. ಕ್ರಿಕೆಟ್ ಬಿ. ಲಾನ್ ಟೆನಿಸ್
ಸಿ. ಹಾಕಿ ಡಿ. ಚೆಸ್
18. ಕ್ರಿಕೆಟ್ ಆಟಕ್ಕೆ ಹೆಸರಾದ ಲಾಡ್ರ್ಸ್ ಮತ್ತು ಲೀಡ್ಸ್ ಕ್ರೀಡಾಂಗಣಗಳು ಎಲ್ಲಿವೆ?
ಎ. ಸಿಡ್ನಿ ಬಿ. ಮ್ಯಾಂಚೆಸ್ಟ್‍ರ್
ಸಿ. ಲಂಡನ್ ಡಿ. ಟ್ರೆಂಟ್ ಬ್ರಿಡ್ಜ್
19. ಹೆಸರಾಂತ ಲಾನ್ ಟೆನಿಸ್ ಕೋರ್ಟ್ ವಿಂಬಲ್ಡ್‍ನ್ ಎಲ್ಲಿದೆ?
ಎ. ಆಸ್ಟ್ರೇಲಿಯಾ ಬಿ. ಇಂಗ್ಲೆಂಡ್
ಸಿ. ಯುಎಸ್‍ಎ ಡಿ. ಫ್ರಾನ್ಸ್
20. ಬಟರ್ ಪ್ಲೈ ಎಂಬ ಪದವು ಯಾವ ಕ್ರೀಡೆಗೆ ಸಂಬಂಧಿಸಿದೆ?
ಎ. ಖೋ-ಖೋ ಬಿ. ಬಾಕ್ಸಿಂಗ್
ಸಿ. ಕಬಡ್ಡಿ ಡಿ. ಈಜು
21. ಯಾವ ಏಶಿಯನ್ ಕ್ರಿಡೆಯಲ್ಲಿ ಪಿ.ಟಿ ಉಷಾರವರು 200 ಮೀ. ಓಟದಲ್ಲಿ ಚಿನ್ನದ ಪದಕ ಗಳಿಸಿದರು?
ಎ. 9 ನೇ ಏಶಿಯನ್ ಕ್ರೀಡೆಗಳು
ಬಿ. 10 ನೇ ಏಶಿಯನ್ ಕ್ರೀಡೆಗಳು
ಸಿ. 8 ನೇ ಏಶಿಯನ್ ಕ್ರೀಡೆಗಳು
ಡಿ. 7 ನೇ ಏಶಿಯನ್ ಕ್ರೀಡೆಗಳು
22. ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣ ಎಲ್ಲಿದೆ?
ಎ. ಕೊಲ್ಕತ್ತ ಬಿ. ಚೆನ್ನೈ
ಸಿ. ನವದೆಹಲಿ ಡಿ. ಕಾನ್ಪುರ
23. ಕ್ರೀಡಾ ಕ್ಷೇತ್ರದಲ್ಲಿ ನೀಡುವ ಅರ್ಜುನ ಪ್ರಶಸ್ತಿಯನ್ನು ಸ್ಥಾಪಿಸಿದ್ದು ಯಾವಾಗ?
ಎ. 1970 ಬಿ. 1971
ಸಿ. 1960 ಡಿ. 1961
24. ಗ್ರಾಂಡ್ ಸ್ಲಾಂ ಎಂಬ ಪದವು ಯಾವುದಕ್ಕೆ ಸಂಬಂಧಿಸಿದೆ?
ಎ. ಲಾನ್ ಟೆನಿಸ್ ಬಿ. ಬೇಸ್ ಬಾಲ್
ಸಿ. ಕ್ರಿಕೆಟ್ ಡಿ. ಚೆಸ್
25. ‘ರೂಕ್’ ಎನ್ನುವ ಪದವು ಯಾವ ಕ್ರೀಡೆಗೆ ಸಂಬಂಧಿಸಿದೆ?
ಎ. ಕ್ರಿಕೆಟ್ ಬಿ. ಪುಟ್‍ಬಾಲ್
ಸಿ. ಚೆಸ್ ಡಿ. ಗಾಲ್ಫ್
# ಉತ್ತರಗಳು:-
1. ಸಿ. ನಾಲ್ಕು ವರ್ಷಗಳು
2. ಬಿ. ಕ್ರಿ.ಶ. 394
3. ಬಿ. ಅಥೆನ್ಸ್
4. ಸಿ. ಪರಸ್ಪರ ಹೆಣೆದುಕೊಂಡಿರುವ ನೀಲಿ, ಹಳದಿ, ಕಪ್ಪು, ಹಸಿರು, ಮತ್ತು ಕೆಂಪು ಬಣ್ಣದ ಸುರುಳಿಗಳು
5. ಬಿ. 1924
6.ಬಿ. 1920
7.ಸಿ. 1928
8.ಬಿ. ಕಾಮನ್‍ವೆಲ್ತ್ ಕ್ರೀಡಾಕೂಟ
9.ಬಿ.1930
10.ಬಿ. 1951
11.ಸಿ. ಭಾರತ
12.ಸಿ. ನವದೆಹಲಿ
13.ಎ. ಯು.ಎಸ್ ಎ
14.ಡಿ. ಬ್ಯಾಡ್ಮಿಂಟನ್ ಮತ್ತು ಟೆನಿಸ್
15.ಡಿ. ಬಾಕ್ಸಿಂಗ್
16.ಬಿ. 9 ಸೆಂ.ಮೀ. ಸುತ್ತಳತೆ
17.ಬಿ. ಲಾನ್ ಟೆನಿಸ್
18.ಸಿ. ಲಂಡನ್
19.ಬಿ. ಇಂಗ್ಲೆಂಡ್
20.ಡಿ. ಈಜು
21.ಬಿ. 10 ನೇ ಏಶಿಯನ್ ಕ್ರೀಡೆಗಳು
22.ಸಿ. ನವದೆಹಲಿ
23.ಡಿ. 1961
24.ಎ. ಲಾನ್ ಟೆನಿಸ್
25.ಸಿ. ಚೆಸ್