ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 09

ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 09

#NOTE :   ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ

1. ಸೂಪ ಅಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
ಎ.ಶರಾವತಿ
ಬಿ. ಕಾಳಿ
ಸಿ. ನೇತ್ರಾವತಿ
ಡಿ. ಪೆರಿಯಾರ್

2. ಪೆರಿಯಾರ್ ನದಿಯು ಅರಬ್ಬೀ ಸಮುದ್ರವನ್ನು ಸೇರುವ ಸ್ಥಳ..
ಎ. ಎರ್ನಾಕುಲಂ
ಬಿ. ಟ್ರೀವೆಂತಂ
ಸಿ. ಕುಚ್ಚಿ
ಡಿ. ಕೊಟ್ಟಿಯಂ

3. ಅಮರಾವತಿ ನದಿಯು ಯಾವ ನದಿಯ ಉಪನದಿಯಾಗಿದೆ?
ಎ. ತಪತಿ
ಬಿ. ನರ್ಮದ
ಸಿ. ಕೃಷ್ಣ
ಡಿ. ಗೋದಾವರಿ

4. ಗೋವಾ ರಾಜ್ಯದ ಮುಖ್ಯನದಿ..
ಎ. ಮಾಂಡೋವಿ
ಬಿ. ಕೃಷ್ಣ
ಸಿ. ರಾಚೋಲ್
ಡಿ. ಕಾಳಿ

5. ಭಾರತದಲ್ಲಿ ನೈಋತ್ಯ ಮಾರುತಗಳಿಂದ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶ ಯಾವುದು?
ಎ. ಪೂರ್ವಘಟ್ಟಗಳು
ಬಿ. ಪಶ್ಚಿಮ ಘಟ್ಟಗಳು
ಸಿ. ಸಾತ್ಪುರ ಘಟ್ಟಗಳು
ಡಿ. ಅರಾವಳಿ ಪರ್ವತಗಳು

6. ಭಾರತದಲ್ಲಿ ಯಾವ ಪ್ರಕಾರದ ಮಳೆ ಅಧಿಕವಾಗಿ ಕಂಡು ಬರುತ್ತದೆ?
ಎ. ಪರಿಸರಣ ಮಳೆ
ಬಿ. ಗಡಿನಾಡು ಮಳೆ
ಸಿ. ಆವರ್ತ ಮಳೆ
ಡಿ. ಪರ್ವತ ಮಳೆ

7. ಡಿಸೆಂಬರ್ ತಿಂಗಳಲ್ಲಿ ಅಧಿಕ ತಾಪಮಾನ ಯಾವ ಪ್ರದೇಶದಲ್ಲಿ ಕಾಣಬಹುದು?
ಎ. ಕಲ್ಕತ್ತಾ
ಬಿ. ಚೆನ್ನೈ
ಸಿ. ಅಮೃತಸರ
ಡಿ. ದೆಹಲಿ

8. ಮೌಸಿನ್‍ರಾಮ್ ಪ್ರದೇಶದಲ್ಲಿ ಅತಿ ಹೆಚ್ಚು ಮಳೆ ಆಗಲು ಕಾರಣವಾಗಿರುವ ಬೆಟ್ಟ ಎಂದರೆ…..
ಎ. ನಾಗಬೆಟ್ಟಗಳು
ಬಿ. ಖಾಸಿ ಬೆಟ್ಟಗಳು
ಸಿ. ಮಿಸೂ ಬೆಟ್ಟಗಳು
ಡಿ. ಪಟ್ಟಾಯಬೆಟ್ಟಗಳು

9. ದೇಶದಲ್ಲಿ ಅತಿ ಹೆಚ್ಚು ಉಷ್ಣತೆಯನ್ನು ದಾಖಲಿಸಿರುವ ಪ್ರದೇಶ ರಾಜಸ್ಥಾನದಲ್ಲಿದೆ.. ಅದು ಯಾವುದು?
ಎ. ಬಿಕನೇರ್
ಬಿ. ಗಂಗಾನಗರ
ಸಿ. ಪೋಕ್ರಾನ್
ಡಿ. ಜೈಸಲ್‍ಮೇರ್

10. ಗಂಗಾ ನದಿಯ ಬಯಲು ಪ್ರದೇಶದಲ್ಲಿ ಯಾವ ರೀತಿಯ ಹವಮಾನವಿರುತ್ತದೆ?
ಎ. ಅರೆಶುಷ್ಕ ಹುಲ್ಲುಗಾವಲು
ಬಿ. ಶುಷ್ಕ ಬೇಸಿಗೆಯ ಮಾನ್‍ಸೂನ್
ಸಿ. ಶುಷ್ಕ ಚಳಿಗಾಲದ ಮಾನ್‍ಸೂನ್
ಡಿ. ಅಲ್ಪಶುಷ್ಕ ಅವಧಿಯ ಮಾನ್‍ಸೂನ್

11. ನೈಋತ್ಯ ಮಾರುತಗಳು ಯಾವ ತಿಂಗಳಿನಲ್ಲಿ ಬೀಸುತ್ತದೆ?
ಎ. ಮೇ ಇಂದ ಸೆಪ್ಟೆಂಬರ್
ಬಿ. ನವೆಂಬರ್‍ನಿಂದ ಜನವರಿ
ಸಿ. ಅಕ್ಟೋಬರ್‍ನಿಂದ ಡಿಸೆಂಬರ್
ಡಿ. ಯಾವುದೂ ಅಲ್ಲ

12. ಅಮೃತಸರ ಮತ್ತು ಶಿಮ್ಲಾವು ಒಂದೇ ಅಕ್ಷಾಂಶದಲ್ಲಿದ್ದರೂ ಶಿಮ್ಲಾವು ಅಮೃತಸರಕ್ಕಿಂತ ತಣ್ಣನೆ ವಾತಾವರಣ ಹೊಂದಿರಲು ಮುಖ್ಯ ಕಾರಣ..
ಎ. ಶಿಮ್ಲಾವು ಅಮೃತಸರಕ್ಕಿಂತ ಮೇಲಿದೆ.
ಬಿ. ಶಿಮ್ಲಾವು ಅತ್ಯಂತ ಶೀತ ಮಾರುತಗಳಿಂದ ಒಳಪಟ್ಟಿದೆ.
ಸಿ. ಶಿಮ್ಲವು ಅತಿ ಎತ್ತರದಲ್ಲಿದೆ
ಡಿ. ಅತಿ ಹೆಚ್ಚು ಹಿಮವನ್ನು ಪಡೆಯುವುದರಿಂದ..

13. ಜೂನ್ ತಿಂಗಳಲ್ಲಿ ಯಾವ ನಗರವು ಅತಿ ಹೆಚ್ಚು ಹಗಲು ಹೊಂದಿರುತ್ತದೆ?
ಎ. ದೆಹಲಿ
ಬಿ. ಕಲ್ಕತ್ತಾ
ಸಿ. ಚೆನ್ನೈ
ಡಿ. ಬೆಂಗಳೂರು

14. ಮಾನ್‍ಸೂನ್ ಮುಂಚಿತವಾಗಿ ಬರುವ ಮಾವಿನ ಕೊಯ್ಲು ಯಾವ ರಾಜ್ಯಗಳಲ್ಲಿ ಕಂಡು ಬರುತ್ತದೆ?
ಎ. ಆಂಧ್ರಪ್ರದೇಶ ಮತ್ತು ತಮಿಳುನಾಡು
ಬಿ.ಗುಜರಾತ್ ಮತ್ತು ಮಹಾರಾಷ್ಟ್ರ
ಸಿ. ಕರ್ನಾಟಕ ಮತ್ತು ಕೇರಳ
ಡಿ. ಪಶ್ಚಿಮಬಂಗಾಳ ಮತ್ತು ಅಸ್ಸಾಂ

15. ಈಶಾನ್ಯ ಮಾರುತಗಳ ಅತಿ ಹೆಚ್ಚು ಮಳೆಯನ್ನು ಯಾವ ರಾಜ್ಯಗಳಿಗೆ ತಂದುಕೊಡುತ್ತದೆ?
ಎ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳ
ಬಿ. ಪಶ್ಚಿಮ ಬಂಗಾಳ ಮತ್ತು ಒರಿಸ್ಸಾ
ಸಿ. ಆಂಧ್ರಪ್ರದೇಶ ಮತ್ತು ತಮಿಳುನಾಡು
ಡಿ. ಬಿಹಾರ ಮತ್ತು ಒರಿಸ್ಸಾ

# ಉತ್ತರಗಳು :
1. ಬಿ. ಕಾಳಿ
2. ಎ. ಎರ್ನಾಕುಲಂ
3. ಎ. ತಪತಿ
4. ಎ. ಮಾಂಡೋವಿ
5. ಬಿ. ಪಶ್ಚಿಮ ಘಟ್ಟಗಳು
6. ಡಿ. ಪರ್ವತ ಮಳೆ
7. ಬಿ. ಚೆನ್ನೈ
8. ಬಿ. ಖಾಸಿ ಬೆಟ್ಟಗಳು
9. ಬಿ. ಗಂಗಾನಗರ
10. ಸಿ. ಶುಷ್ಕ ಚಳಿಗಾಲದ ಮಾನ್ಸೂನ್
11. ಎ. ಮೇ ಇಂದ ಸೆಪ್ಟೆಂಬರ್
12. ಸಿ. ಶಿಮ್ಲವು ಅತಿ ಎತ್ತರದಲ್ಲಿದೆ
13. ಡಿ. ಬೆಂಗಳೂರು
14. ಸಿ. ಕರ್ನಾಟಕ ಮತ್ತು ಕೇರಳ
15. ಎ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳ

➤ READ NEXT
# ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸರಣಿ-01
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 02
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 03
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 04
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 05

# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 06
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 07
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 08

# ಭೂಗೋಳ
ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-1
ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-2
➤  ಎಸ್‌ಡಿಎ-ಎಫ್‌ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ