ಇತಿಹಾಸದ ಪ್ರಶ್ನೆಗಳ ಸರಣಿ

ಇತಿಹಾಸದ ಪ್ರಶ್ನೆಗಳ ಸರಣಿ

1. ಇಮ್ಮಡಿ ಪುಲಿಕೇಶಿಯು ಯಾವ ಪರ್ಶಿಯನ್ ರಾಜನೊಂದಿಗೆ ರಾಜಕೀಯ ಸಂಪರ್ಕವನ್ನು ಹೊಂದಿದ್ದನು?
ಎ. 2 ನೇ ಖುಸ್ರೋ ***
ಬಿ. ಅಲ್ಲಾವುದ್ದೀನ್ ಖಿಲ್ಜಿ
ಸಿ. ತುಘಲಕ್
ಡಿ. ಷಯ್ಯದ್ದೀನ್

2. ಈ ಎರಡು ಶೈಲಿಗಳ ಮಿಶ್ರಣವೇ ವೇಸರ ಶೈಲಿ ಎನಿಸಿದೆ?
ಎ. ಗಾಂಧಾರ+ ದ್ರಾವಿಡ
ಬಿ. ನಾಗರ + ದ್ರಾವಿಡ ***
ಸಿ. ಗಾಂಧಾರ +ನಾಗರ
ಡಿ. ನಾಗರ + ಮಧುರ

3. ಸತ್ಯಾಶ್ರಯ, ಶ್ರೀವಲ್ಲಭ ಮತ್ತು ಧರ್ಮಾಮಹಾರಾಜ ಎಂಬ ಬಿರುದುಗಳು ಯಾವ ರಾಜನಿಗಿದ್ದವು?
ಎ. ಒಂದನೇ ಪುಲಿಕೇಶಿ ***
ಬಿ. ಇಮ್ಮಡಿ ಪುಲಿಕೇಶಿ
ಸಿ. ಹರ್ಷವರ್ಧನ
ಡಿ. ಅಮೋಘವರ್ಷ

4. ಚಾಲುಕ್ಯರ ವಾಸ್ತುಶಿಲ್ಪದ ಶೈಲಿಯನ್ನು ಹೀಗೆ ಕರೆಯುತ್ತಿದ್ದರು?
ಎ. ದ್ರಾವಿಡ
ಬಿ. ನಾಗರ
ಸಿ. ವೇಸರ **
ಡಿ. ಗಾಂಧಾರ

5. ಸಾಮಂತರ ಬೆಂಬಲದಿಂದ ಅಮೋಘವರ್ಷನ ವಿರುದ್ಧ ದಂಗೆ ಎದ್ದ ಅವನ ಮಗ..
ಎ. ಯುವರಾಜ 25 ನೇ ಕೃಷ್ಣ ***
ಬಿ. 3 ನೇ ಕೃಷ್ಣ
ಸಿ. 2 ನೇ ಇಂದ್ರ
ಡಿ. 3 ನೇ ಇಂದ್ರ

6. ಅಮೋಘವರ್ಷನ ಗುರು…..
ಎ. ಜಿನಸೇನ ***
ಬಿ. ಆದಿಸೇನ
ಸಿ. ವೀರಸೇನ
ಡಿ. ಗುಣಭಧ್ರ

7. ರಾಷ್ಟ್ರಕೂಟ ಮನೆತನದ ಕೊನೆಯ ಅರಸ ಯಾರು?
ಎ. ಕೊಟ್ಟಿಗ
ಬಿ. ನಾಲ್ಕನೇ ಗೋವಿಂದ
ಸಿ. ಇಮ್ಮಡಿ ಕರ್ಕ ****
ಡಿ. ಒಂದನೇ ಕೃಷ್ಣ

8. ರಾಷ್ಟ್ರಕೂಟರ ಕಾಲದಲ್ಲಿ ಯಾರು ಗ್ರಾಮದ ಮುಖ್ಯಸ್ಥನಾಗಿದ್ದನು?
ಎ. ಬೋಗಿಕ
ಬಿ. ಗಾವುಂಡ ***
ಸಿ. ಕರಣಿಕ
ಡಿ. ಬೋಗಪತಿ

9. ಕಲ್ಯಾಣಿ ಚಾಲುಕ್ಯ ವಂಶದ ಮೂಲ ಪುರುಷ ಯಾರು?
ಎ. ತೈಲಪ
ಬಿ. ಇಂದ್ರ
ಸಿ. ಇಮ್ಮಡಿ ಅರಿಕೇಸರಿ
ಡಿ. ಇಮ್ಮಡಿ ತೈಲಪ ***

10. ಕಲ್ಯಾಣಿ ಚಾಲುಕ್ಯರಲ್ಲಿ ಪ್ರಸಿದ್ಧನಾದ ಅರಸ ಯಾರಾಗಿದ್ದರು?
ಎ. ಇಮ್ಮಡಿ ತೈಲಪ
ಬಿ. 6 ನೇ ವಿಕ್ರಮಾದಿತ್ಯ ***
ಸಿ. 4 ನೇ ಸೋಮೆಶ್ವರ
ಡಿ. 2 ನೇ ಜಯಸಿಂಹ

11. ‘ಇರವೆಬೇಡಂಗ’ ಎಂಬ ಬಿರುದಾಂಕಿತ ಕಲ್ಯಾಣ ಚಾಲುಕ್ಯರ ಅರಸನಾರು?
ಎ. 2 ನೇ ತೈಲಪ
ಬಿ. 6 ನೇ ವಿಕ್ರಮಾದಿತ್ಯ
ಸಿ. 1 ನೇ ಸೋಮೇಶ್ವರ
ಡಿ. ಸತ್ಯಾಶ್ರಯ ***

12. ತುಂಗಭದ್ರಾ ನದಿಯಲ್ಲಿ ಜಲಸಮಾಧಿ ಹೊಂದಿದ ಕಲ್ಯಾಣ ಚಾಲುಕ್ಯರ ದೊರೆ ಯಾರು?
ಎ. ಒಂದನೇ ಸೋಮೇಶ್ವರ ***
ಬಿ. ತೈಲಪ
ಸಿ. 2 ನೇ ಜಯಸಿಂಹ
ಡಿ. ಇಮ್ಮಡಿ ವಿಕ್ರಮಾದಿತ್ಯ

13. ಚಾಲುಕ್ಯ ವಿಕ್ರಮಶಕೆಯನ್ನು ಆರಂಭಿಸಿದ ದೊರೆ ಯಾರು?
ಎ. ಇಮ್ಮಡಿ ತೈಲಪ
ಬಿ. 6 ನೇ ವಿಕ್ರಮಾದಿತ್ಯ ***
ಸಿ. 3 ನೇ ಜಯಸಿಂಹ
ಡಿ. ಇಮ್ಮಡಿ ವಿಕ್ರಮಾದಿತ್ಯ

14. ವಿಕ್ರಮಶಕೆ ಆರಂಭಗೊಂಡಿದ್ದು..
ಎ. ಕ್ರಿ.ಶ. 1125
ಬಿ. ಕ್ರಿ.ಶ. 1076
ಸಿ. ಕ್ರಿ.ಪೂ. 1076 ***
ಡಿ. ಕ್ರಿ.ಶ. 1050

15. ಕವಿ ಬಿಲ್ಹಣನಿಗೆ ಆಶ್ರಯ ನೀಡಿದವರು…
ಎ. 6 ನೇ ವಿಕ್ರಮಾದಿತ್ಯ ***
ಬಿ. 1 ನೇ ಬಿಜ್ಜಳ
ಸಿ. 3 ನೇ ಬಿಜ್ಜಳ
ಡಿ. ಸತ್ಯಾಶ್ರಯ